Name Numerology : ವ್ಯಕ್ತಿಯ ರಾಶಿಚಕ್ರದ ಚಿಹ್ನೆಯು ತಿಳಿದಿಲ್ಲದಿದ್ದಾಗ, ಜ್ಯೋತಿಷಿಗಳು ವ್ಯಕ್ತಿಯ ಹೆಸರನ್ನು ಬಳಸಿಕೊಂಡು ಭವಿಷ್ಯವನ್ನು ಹೇಳುತ್ತಾರೆ. ನಮ್ಮ ಹೆಸರುಗಳೇ ನಮ್ಮ ದೊಡ್ಡ ಗುರುತು ಎಂಬುದನ್ನು ಮರೆಯಬೇಡಿ. ನಮ್ಮ ವೈದಿಕ ಶಾಸ್ತ್ರಗಳ ಪ್ರಕಾರ, ನಾಮ ನಕ್ಷತ್ರಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಅದರಂತೆ, ನಮ್ಮ ಮೊದಲ ಹೆಸರು ನಮ್ಮ ಭವಿಷ್ಯವನ್ನು ಹೇಗೆ ತಿಳಿಸುತ್ತದೆ ಎಂದು ನೋಡೋಣ ಬನ್ನನಿ. ನಿಮ್ಮ ಹೆಸರಿನ ಮೊದಲ ಅಕ್ಷರ F ಆಗಿದ್ದರೆ ನಿಮ್ಮ ವ್ಯಕ್ತಿತ್ವ ಇಲ್ಲಿದೆ ನೋಡಿ... ಸರಿ ಇದ್ರೆ ಶೇರ್‌ ಮಾಡಿ..


COMMERCIAL BREAK
SCROLL TO CONTINUE READING

ಚಾಲ್ಡಿಯನ್ ಸಂಖ್ಯಾಶಾಸ್ತ್ರದ ಪ್ರಕಾರ, ಎಫ್ ಶನಿಯು ಆಳುವ 8ನೇ ಸಂಖ್ಯೆಗೆ ಸಂಬಂಧಿಸಿದೆ. ಅಲ್ಲದೆ, ಗುರು ಮತ್ತು ಬುಧ ಗ್ರಹಗಳು ಎಫ್ ಬೆಂಬಲಿಸುತ್ತವೆ. ಈ ಕಾರಣದಿಂದಾಗಿ, ಎಲ್ಲಾ 3 ಗ್ರಹಗಳ ಏಕೈಕ ಗುಣಗಳು ಜ್ಞಾನ ಮತ್ತು ಬುದ್ಧಿವಂತಿಕೆ. ಶನಿಯು ನಿಮ್ಮ ಜೀವನದಲ್ಲಿ ಇಲ್ಲದಿದ್ದರೂ, ಹೆಚ್ಚು ಜ್ಞಾನವುಳ್ಳವ, ಶ್ರಮಶೀಲ ಮತ್ತು ಶ್ರದ್ಧೆಯುಳ್ಳವನಾಗಿದ್ದಾನೆ. ಇದರಿಂದ ನಿಮಗೆ ಅನೇಕ ಪ್ರಯೋಜನಗಳನ್ನು ತರುತ್ತಾನೆ.


ಇದನ್ನೂ ಓದಿ: ಅಮ್ಮ-ಅಪ್ಪ ಹೇಳಿದ್ರು ಅಂತ ʼಶ್ರಾವಣದಲ್ಲಿ ಮಾಂಸʼ ತಿನ್ನೋದು ಬಿಟ್ಟಿದ್ದೀರಾ..! ಆದ್ರೆ ಅದರ ಹಿಂದೆ ʼನಿಗೂಢ ಕಾರಣʼವಿದೆ.. ಗೊತ್ತೆ..?


ಎಫ್ ಹೆಸರಿನ ವ್ಯಕ್ತಿತ್ವ: ಎಫ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ವಿಶಿಷ್ಟವಾದ ವ್ಯಕ್ತಿತ್ವ ಲಕ್ಷಣಗಳನ್ನು ಹೊಂದಿವೆ. ಬಹು ಬೇಗನೇ ಅವರು ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಕಾರಣ ತಿಳಿದಿಲ್ಲವಾದರೂ, ಸ್ವಾಭಾವಿಕವಾಗಿ ಕೆಲವು ಜನರತ್ತ ಆಕರ್ಷಿತರಾಗುತ್ತಾರೆ..  


ಧೈರ್ಯ: "F" ಹೆಸರುಗಳನ್ನು ಹೊಂದಿರುವ ಜನರು ದೃಢನಿರ್ಧಾರ ಮತ್ತು ಸವಾಲುಗಳನ್ನು ಎದುರಿಸುತ್ತಾರೆ. ಯಾವುದನ್ನೂ ನಿರ್ಭಯವಾಗಿ ಎದುರಿಸುವ ಗುಣ ಹೊಂದಿರುತ್ತಾರೆ. ಅಲ್ಲದೆ ಅವರು ಸಾಹಸ ಮನೋಭಾವ ಅವರನ್ನು ಅಪಾಯದಿಂದ ಕಾಪಾಡುತ್ತದೆ..


ಇದನ್ನೂ ಓದಿ:Pearls Astrology: ಈ ರಾಶಿಯವರು ಮುತ್ತನ್ನು ಧರಿಸಿದರೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತೆ!


ಗಮನ ಮತ್ತು ಮಹತ್ವಾಕಾಂಕ್ಷೆ: F ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತಾವು ಮಾಡುವ ಕೆಲಸದಲ್ಲಿ ಜಾಗರೂಕರಾಗಿರುತ್ತಾರೆ. ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಯಾವಾಗಲೂ ಜೀವನದಲ್ಲಿ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಿರುತ್ತಾರೆ.


ಕ್ಷಮಿಸುವ ಗುಣ: ಯಾರು ಏನೇ ಮಾಡಿದರೂ ಸುಲಭವಾಗಿ ಮರೆತುಬಿಡುತ್ತೀರಿ ಮತ್ತು ಕ್ಷಮಿಸುತ್ತೀರಿ. ಯಾರಾದರೂ ಕಷ್ಟದಲ್ಲಿದ್ದರೆ, ಅಂತಹವರನ್ನ ನೀವು ಯಾವಾಗಲೂ ಬೆಂಬಲಿಸುತ್ತೀರಿ, ಅವರಿಗೆ ಹೆಗಲು ನೀಡುತ್ತೀರಿ. ಇದು ಕೆಲವೊಮ್ಮೆ ನಿಮ್ಮನ್ನು ಅಪಾಯಕ್ಕೆ ತಳ್ಳುತ್ತದೆ ಅಲ್ಲದೆ,.


ಇದನ್ನೂ ಓದಿ: ಈ ರಾಶಿಗಳ ಭಾಗ್ಯ ಬೆಳಗಲಿದೆ ಭದ್ರ ರಾಜಯೋಗ.. ಸಿರಿ ಸಂಪತ್ತಿನ ಮಳೆ ಸುರಿಯುವುದು, ಅಷ್ಟೈಶ್ವರ್ಯ ಪ್ರಾಪ್ತಿ, ರಾಜವೈಭೋಗ!


ಪ್ರೀತಿಯ ಜೀವನ: ನೀವು ಸ್ವಾಭಾವಿಕವಾಗಿ ಬಹುಬೇಗನೇ ಆಕರ್ಷಿತರಾಗುತ್ತೀರಿ.. ಆದ್ರೆ ಪ್ರೀತಿಯಲ್ಲಿ ಬೀಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ನೀವು ಒಮ್ಮೆ ಲವ್‌ನಲ್ಲಿ ಬಿದ್ದರೆ, ಯಾವತ್ತೂ ನಿಮ್ಮ ಸಂಗಾತಿ ಕೈ ಬಿಡುವುದಿಲ್ಲ.. ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರೀತಿ, ಪ್ರಾಮಾಣಿಕರಾಗಿರುತ್ತೀರಿ.. ಇಷ್ಟು ಗುಣಗಳು ನಿಮ್ಮಲ್ಲಿ ಇದ್ರೆ ಬೇರೆಯವರಿಗೂ ಶೇರ್‌ ಮಾಡಿ... ಅವರಿಗೂ ತಿಳಿಸಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.