ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಯಾರಿಗೂ ಹೇಳಬಾರದಂತೆ!ಆಗಲೇ ಅದೃಷ್ಟ ನಿಮ್ಮ ಕೈ ಹಿಡಿಯುವುದು !
Dreams Interpretation: ಸ್ವಪ್ನ ಶಾಸ್ರದ ಪ್ರಕಾರ ಕೆಲವೊಂದು ಕನಸುಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಹೋದರೆ ಆ ಕನಸುಗಳೇ ನಮಗೆ ಅದೃಷ್ಟ ತರುತ್ತವೆಯಂತೆ.
Dreams Interpretation : ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಸಹಜ ಪ್ರಕ್ರಿಯೆ. ಸ್ವಪ್ನ ಶಾಸ್ತ್ರದ ಪ್ರಕಾರ,ಕನಸಿನಲ್ಲಿ ಕಾಣುವ ವಿಷಯಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳಿಗೆ ಸಂಬಂಧಿಸಿರುತ್ತವೆ.ನಾವು ಕಾಣುವ ಎಲ್ಲಾ ಕನಸುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದಂತೆ. ಸ್ವಪ್ನ ಶಾಸ್ರದ ಪ್ರಕಾರ ಕೆಲವೊಂದು ಕನಸುಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ಹೋದರೆ ಆ ಕನಸುಗಳೇ ನಮಗೆ ಅದೃಷ್ಟ ತರುತ್ತವೆಯಂತೆ.
ಪೋಷಕರು :
ನಿಮ್ಮ ಪೋಷಕರು ಕುಡಿಯಲು ನೀರು ಕೊಡುವುದನ್ನು ನಿಮ್ಮ ಕನಸಿನಲ್ಲಿ ನೋಡಿದರೆ, ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕಂಡು ಕಂಡರೆ ಪ್ರಗತಿಯ ಬಾಗಿಲುಗಳು ಶೀಘ್ರದಲ್ಲೇ ತೆರೆದುಕೊಳ್ಳಲಿವೆ ಎಂದರ್ಥ. ಅಲ್ಲದೆ ಇದು ಯಶಸಿನ ಹಾದಿ ನಿಮ್ಮ ಮುಂದಿದೆ ಎನ್ನುವುದನ್ನು ಕೂಡಾ ಹೇಳುತ್ತದೆ. ಆದರೆ ಈ ಕನಸನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
ಇದನ್ನೂ ಓದಿ : ಈ ರಾಶಿಗಳ ಮೇಲೆ ಕುಬೇರ ದೇವನ ವಿಶೇಷ ಕೃಪೆ.. ಧನ ಸಂಪತ್ತಿಗೆ ಕೊರತೆಯೇ ಬಾರದು, ಧನ ಧಾನ್ಯ ಸಮೃದ್ಧಿಯಾಗಿ ಪ್ರತಿ ಕೆಲಸದಲ್ಲೂ ಜಯ ಸಿಗುವುದು!
ಸಾವು :
ನಿಮ್ಮ ಕನಸಿನಲ್ಲಿ ನೀವೇ ಸಾಯುವುದನ್ನು ಕಂಡರೆ ಅದು ಕೂಡಾ ಒಳ್ಳೆಯದು. ಶಾಸ್ತ್ರದ ಪ್ರಕಾರ,ಇದು ನಿಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆಯಂತೆ. ಮತ್ತು ಜೀವನದಲ್ಲಿ ಸಂತೋಷವನ್ನು ತರುತ್ತದೆ.ಈ ಕನಸನ್ನು ಕೂಡಾ ಯಾರೊಂದಿಗೂ ಹಂಚಿಕೊಳ್ಳಬಾರದು.
ಬೆಳ್ಳಿ ತುಂಬಿದ ಕಲಶ :
ನಿಮ್ಮ ಕನಸಿನಲ್ಲಿ ಬೆಳ್ಳಿ ತುಂಬಿದ ಕಲಶ ನೋಡಿದರೆ ನಿಮ್ಮ ಜೀವನದಲ್ಲಿ ಎಲ್ಲವೂ ಸಂತೋಷಮಾಯವಾಗಿರಲಿದೆ ಎಂದರ್ಥ.ಶೀಘ್ರದಲ್ಲೇ ಕೆಲವು ದೊಡ್ಡ ಸಮಸ್ಯೆ ಕೂಡಾ ಬಗೆಹರಿಯಲಿದೆ ಎನ್ನುವುದನ್ನು ಕೂಡಾ ಅರ್ಥ ಮಾಡಿಕೊಳ್ಳಬೇಕು.
ಉದ್ಯಾನವನ್ನು ನೋಡುವುದು :
ಕನಸಿನಲ್ಲಿ ಉದ್ಯಾನವನ್ನು ನೋಡಿದರೆ ಭವಿಷ್ಯದಲ್ಲಿ ಆರ್ಥಿಕ ಲಾಭವಾಗುತ್ತದೆ ಎನ್ನುವುದನ್ನು ಹೇಳುತ್ತದೆ. ಕನಸಿನ ಶಾಸ್ತ್ರದ ಪ್ರಕಾರ,ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ ಎಂದರ್ಥ.
ಇದನ್ನೂ ಓದಿ : ನಿಮ್ಮ ಕೈಯಲ್ಲಿ ಈ ಹಸ್ತರೇಖೆಯಿದ್ದರೆ ವೈವಾಹಿಕ ಜೀವನದಲ್ಲಿ ನೆಮ್ಮದಿ ಭಂಗ ತಪ್ಪಿದ್ದಲ್ಲ...!
ನಿಮ್ಮ ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ಕಂಡರೆ,ಶೀಘ್ರದಲ್ಲೇ ನೀವು ಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು ಎಂದರ್ಥ. ಆದರೆ ಈ ಕನಸನ್ನು ಯಾರಿಗೂ ಹೇಳಬಾರದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ