ಈ ವಸ್ತುಗಳು ಕಣ್ಣಿಗೆ ಬಿದ್ದರೆ ನಿಮ್ಮ ಜೀವನದ ಗೋಲ್ಡನ್ ಪೀರಿಯೇಡ್ ಶುರುವಾಯಿತು ಎಂದರ್ಥ ! ಆರಂಭವಾಗುವುದು ಯಶಸ್ಸಿನ ಪರ್ವ
Good Luck Signs: ನಿಮ್ಮ ಕೆಟ್ಟ ಸಮಯ ಕಳೆದು ಅದೃಷ್ಟ ನಿಮ್ಮ ಬೆನ್ನು ಹಿಡಿಯುವ ಮುನ್ನ ಈ ವಸ್ತುಗಳು ನಿಮ್ಮ ಕಣ್ಣಿಗೆ ಬೀಳು ಆರಂಭವಾಗುತ್ತದೆಯಂತೆ. ಹಾಗಿದ್ದರೆ ನಮ್ಮ ಅದೃಷ ಬದಲಾಗುತ್ತಿದೆ ಏನ್ನುವುದನ್ನು ಸೂಚಿಸುವ ಚಿಹ್ನೆಗಳು ಯಾವುವು ನೋಡೋಣ.
Good Luck Signs : ಜೀವನದಲ್ಲಿ ನಮಗೆ ಎದುರಾಗುವ ಕಷ್ಟ ಸುಖ ಎನ್ನುವುದು ಒಂದು ನಾಣ್ಯದ ಎರಡು ಮುಖ ಇದ್ದಂತೆ.ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಷ್ಟ ಎನ್ನುವುದು ಬಂದೇ ಬರುತ್ತದೆ. ಇನ್ನು ಕೆಲವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಏನೇ ಸರ್ಕಸ್ ಮಾಡಿದರೂ ಯಶಸ್ಸು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಎಷ್ಟೋ ಬಾರಿ ಎಲ್ಲಾ ಕಷ್ಟ ಕಳೆಯಿತು ಎಂದು ಕೊಳ್ಳುವಾಗಲೇ ಮತ್ತೊಂದು ಹೊಸ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಹೀಗೆ ಜೀವನದಲ್ಲಿ ನಿರಂತರ ಕಷ್ಟ ಕಾಣುವ ವ್ಯಕ್ತಿಯ ಬದುಕಿನಲ್ಲಿಯೂ ಬದಲಾವಣೆ ಪರ್ವ ಆರಂಭವಾಗುತ್ತದೆ.ಅದೃಷ್ಟ ಬಾಗಿಲು ತಟ್ಟುತ್ತದೆ.ನಿಮ್ಮ ಕೆಟ್ಟ ಸಮಯ ಕಳೆದು ಅದೃಷ್ಟ ನಿಮ್ಮ ಬೆನ್ನು ಹಿಡಿಯುವ ಮುನ್ನ ಈ ವಸ್ತುಗಳು ನಿಮ್ಮ ಕಣ್ಣಿಗೆ ಬೀಳು ಆರಂಭವಾಗುತ್ತದೆಯಂತೆ. ಹಾಗಿದ್ದರೆ ನಮ್ಮ ಅದೃಷ ಬದಲಾಗುತ್ತಿದೆ ಏನ್ನುವುದನ್ನು ಸೂಚಿಸುವ ಚಿಹ್ನೆಗಳು ಯಾವುವು ನೋಡೋಣ.
ಕೈಯಲ್ಲಿ ತುರಿಕೆ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ವ್ಯಕ್ತಿಯ ಅಂಗೈಯಲ್ಲಿ ತುರಿಕೆ ಕಾಣಿಸಿಕೊಂಡರೆ ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.ಸ್ತ್ರೀಯರ ಎಡ ಅಂಗೈ ಮತ್ತು ಪುರುಷರ ಬಲ ಅಂಗೈಯಲ್ಲಿ ತುರಿಕೆ ಕಾಣಿಸಿಕೊಂಡರೆ ಸಂಪತ್ತಿನ ಆಗಮನದ ಮುನ್ಸೂಚನೆಯನ್ನು ಅದು ನೀಡುತ್ತದೆ.ಇದರರ್ಥ ಭವಿಷ್ಯದಲ್ಲಿ ಬಹಳಷ್ಟು ಹಣ ನಿಮ್ಮದಾಗುತ್ತದೆ ಎಂದು.
ಇದನ್ನೂ ಓದಿ : Weekly Horoscope: ಮೇ ತಿಂಗಳ ಎರಡನೇ ವಾರ ದ್ವಾದಶ ರಾಶಿಗಳ ಫಲಾಫಲ
ಪೊರಕೆ :
ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಕರೆಯಲಾಗುತ್ತದೆ.ಈ ಕಾರಣದಿಂದಲೇ ಪೊರಕೆ ಬಳಕೆಗೆ,ಪೊರಕೆ ಖರೀದಿಗೆ ಕೆಲವು ನೀತಿ ನಿಯಮಗಳು ಇವೆ.ಪೊರಕೆಯನ್ನು ನೋಡುವುದು ಕೂಡಾ ಮಂಗಳಕರ ಸಂಕೇತವಾಗಿದೆ. ಪೊರಕೆಯನ್ನು ನೋಡುವುದು ಎಂದರೆ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯುವುದು ಎಂದರ್ಥ.
ಹಾಲು :
ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಹಾಲನ್ನು ನೋಡಿದರೆ,ಅದು ಒಳ್ಳೆಯ ಸಂಕೇತ.ಈ ಮಂಗಳಕರ ಚಿಹ್ನೆಯು ನಿಮ್ಮ ಜೀವನದ ಬಂಗಾರದ ಸಮಯ ಆರಂಭವಾಯಿತು ಎನ್ನುವುದನ್ನು ತೋರಿಸುತ್ತದೆ. ಅದೃಷ್ಟದ ದಿನಗಳನ್ನು ಸೂಚಿಸುತ್ತದೆ.
ಇದನ್ನೂ ಓದಿ : Shani Nakshatra Parivartane: ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಸಂಪತ್ತು ವೃದ್ಧಿ
ಕಪ್ಪು ಇರುವೆಗಳ ಸಾಲು :
ಮನೆಯಲ್ಲಿ ಕಪ್ಪು ಇರುವೆಗಳು ಸಾಲು ಸಾಲಾಗಿ ಬರುವುದು ಬಹಳ ಶುಭ ಸಂಕೇತ. ಮನೆಗೆ ಕಪ್ಪು ಇರುವೆಗಳ ಪ್ರವೇಶವು ಎದುರಿಗಿರುವ ಅದೃಷ್ಟದ ದಿನಗಳ ಸಂಕೇತವಾಗಿದೆ.ಮತ್ತೊಂದೆಡೆ, ನಿಮ್ಮ ಮನೆಯ ಗೋಡೆಯ ಮೇಲೆ ಕಪ್ಪು ಇರುವೆಗಳು ಹತ್ತುವುದನ್ನು ನೋಡಿದರೆ, ಅದು ವೃತ್ತಿಜೀವನದಲ್ಲಿ ಪ್ರಗತಿಯ ಸಂಕೇತವನ್ನು ಸೂಚಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.