Shubha Yoga in Astrology: 2025ರಲ್ಲಿ ಈ ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನ ಆಗುವಂತಹ ಒಂದು ಯೋಗವಿದೆ. ಹೌದು, ಈ ನಾಲ್ಕು ರಾಶಿಗಳು ಬಹಳ ವರ್ಷದಿಂದ ತುಂಬಾ ಕಷ್ಟ-ನಷ್ಟವನ್ನು ಅನುಭವಿಸುತ್ತಿದ್ದರು. ಎಷ್ಟೋ ಪ್ರಯತ್ನ ಪಟ್ಟರೂ, ಬಹಳ ಶ್ರದ್ಧೆಯಿಂದ ಎಷ್ಟೇ ಕೆಲಸ ಮಾಡಿದರೂ ಸಹ ಈ ರಾಶಿಯವರಿಗೆ ಪಟ್ಟ ಶ್ರಮಕ್ಕೆ ಪ್ರತಿಫಲವೇ ಸಿಗುತ್ತಿರಲಿಲ್ಲ. ಆದರೆ 2025ರಲ್ಲಿ ಖಂಡಿತವಾಗಿಯೂ ಈ ನಾಲ್ಕು ರಾಶಿಯವರಿಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯಲಿದ್ದಾಳೆ. ಅದೃಷ್ಟದ ಬೆಂಬಲದಿಂದ ಈ ನಾಲ್ಕೂ ರಾಶಿಯವರು ಅಪಾರ ಹಣ ಗಳಿಸುವರು, ಸುಖ-ಸಂಪತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಯಿರಿ.  


COMMERCIAL BREAK
SCROLL TO CONTINUE READING

2024ರವರೆಗೂ ಈ ನಾಲ್ಕು ರಾಶಿಗಳಿಗೆ ಹಲವಾರು ಕಷ್ಟಗಳಿದ್ದವು. ಯಾವುದೇ ರೀತಿ ಏಳಿಗೆಯ ಯೋಗವೇ ಇರಲಿಲ್ಲ. ಹೀಗಾಗಿ ಈ ರಾಶಿಯವರು ಯಾವುದೇ ರೀತಿಯ ಯಶಸ್ಸು ಸಿಗದೆ ಬಸವಳಿದು ಹೋಗಿದ್ದರು. ಆದರೆ ಇದೀಗ ಇವರ್‌ ಇವರಿಗೆ ಅದೃಷ್ಟ ಖುಲಾಯಿಸಿದೆ. ಯಾವುದೇ ಕಷ್ಟ ಇದ್ದರೂ ಅವರುಗಳಿಗೆ ಈಗ ಪರಿಹಾರ ಸಿಗಲಿದೆ. ಇನ್ನುಂದೆ ನೀವು ಯಾವುದೇ ರೀತಿಯ ಸಮಸ್ಯೆ ಎದುರಿಸುವುದಿಲ್ಲ. ಬರುವ ಎಲ್ಲಾ ಕಷ್ಟಗಳು ಸಹ ನಿವಾರಣೆಯಾಗಲಿವೆ. ಇನ್ನುಂದೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅದರಲ್ಲಿ ಯಶಸ್ಸು ದೊರೆಯಲಿದೆ. 


ಇದನ್ನೂ ಓದಿ: ಬೆಳಗಿನ ಜಾವ ಈ ನೀರು ಕುಡಿದ್ರೆ ಸಾಕು ಕೂದಲು ಉದುರುವ ಸಮಸ್ಯೆ ಕಡಿಮೆಯಾಗಿ, ಡ್ಯಾಂಡ್ರಫ್‌ನಿಂದ ಮುಕ್ತಿ ಸಿಗುತ್ತೆ!!


ಇನ್ಮುಂದೆ ನೀವು ಪಡುವ ಕಷ್ಟಕ್ಕೆ ಪ್ರತಿಫಲ ಸಿಗಲಿದೆ. ಎಲ್ಲಾ ಸಂಕಷ್ಟಗಳು ದೂರವಾಗಿ ನೀವು ಆರ್ಥಿಕವಾಗಿ ಸಬಲರಾಗುತ್ತೀರಿ. ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು ದೊರೆಯುತ್ತದೆ. ಹೂಡಿಕೆ ಮಾಡಿದ್ರೆ ಅದರಲ್ಲಿಯೂ ನೀವು ಅಪಾರ ಯಶಸ್ಸು ಗಳಿಸುತ್ತೀರಿ. 2025ರಲ್ಲಿ ನೀವು ಸಾಲ ಬಾಧೆಯಿಂದ ಮುಕ್ತಿ ಪಡೆಯುತ್ತೀರಿ. ನೀವು ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲಿದ್ದು, ಉತ್ತಮ ಆರೋಗ್ಯವನ್ನು ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ನೀವು ಸಂಪೂರ್ಣವಾಗಿ ಯಶಸ್ಸು ಗಳಿಸುತ್ತೀರಿ. ಆರ್ಥಿಕವಾಗಿ ನೀವು ಅತ್ಯಂತ ಶುಭದಾಯಕ ಫಲಗಳನ್ನು ಪಡೆಯಬಹುದು. ಅದೇ ರೀತಿ ಮದುವೆ ಯೋಗ ಸಹ ಈ ನಾಲ್ಕು ರಾಶಿಯವರಿಗೆ ಸಿಗಲಿದೆ.  


ಈ ನಾಲ್ಕೂ ರಾಶಿಯ ಜನರಿಗೆ ಮಾನಸಿಕವಾಗಿ ಬಹಳ ಶಾಂತಿ-ನೆಮ್ಮದಿ ಸಿಗಲಿದೆ. 2025ರ ವರ್ಷ ನಿಮಗೆ ಬಹಳ ಚೆನ್ನಾಗಿದೆ. ಆರೋಗ್ಯದ ವಿಚಾರದಲ್ಲಿ ನೀವು ಸುಖವಾಗಿ ಇರುತ್ತೀರಿ. ಅಂದಹಾಗೆ ಈ ನಾಲ್ಕು ಅದೃಷ್ಟದ ರಾಶಿಗಳು ಯಾವುದು ಅಂತಾ ನೀವು ಕೇಳಬಹುದು. ಅವು ಯಾವುವು ಅಂದರೆ ವೃಷಭ ರಾಶಿ, ತುಲಾ ರಾಶಿ, ಧನಸ್ಸು ರಾಶಿ ಹಾಗೂ ಮಕರ ರಾಶಿ. ಈ ಪೈಕಿ ಮಕರ ರಾಶಿಯವರಿಗೆ ಶನಿಯ ಸಾಡೇಸಾತಿಯಿಂದ ಬಿಡುಗಡೆಯಾಗಲಿದೆ. ಈ ನಾಲ್ಕೂ ರಾಶಿಯವರು ಹೊಸ ವರ್ಷದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವ ಮೂಲಕ ಸುಖಕರ ಜೀವನ ನಡೆಸುತ್ತಾರೆಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.  


ಇದನ್ನೂ ಓದಿ: 19 ವರ್ಷಗಳ ಕಾಲ ಈ ರಾಶಿಯವರಿಗೆ ಶನಿ ಮಹಾದಶ.. ಸುಖದ ಸುಪ್ಪತ್ತಿಗೆ, ನಿರಂತರ ಹಣದ ಮಳೆ, ಉಕ್ಕಿ ಬರುವುದು ಧನ ಸಂಪತ್ತು, ಕಾರು ಬಂಗಲೆ ಖರೀದಿ ಯೋಗ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.