Evil eye affected Radix Number: ದುಷ್ಟ ಕಣ್ಣಿನ ಪರಿಕಲ್ಪನೆಯು ಬಹಳ ಹಳೆಯದು. ಅಸೂಯೆ ಅಥವಾ ಕೆಟ್ಟ ಇಚ್ಛೆಯನ್ನು ಆಕರ್ಷಿಸುವವರಿಗೆ ಇದು ಬೇಗ ತಾಗುತ್ತದೆ ಎಂದು ನಂಬಲಾಗಿದೆ. ದುಷ್ಟ ಕಣ್ಣಿಗೆ ಯಾರು ಬೇಕಾದರೂ ಒಳಗಾಗಬಹುದು. ಆದರೆ ಕೆಲವು ಜನ್ಮದಿನಾಂಕಗಳು ಇದರಿಂದ ಬಹಳಷ್ಟು ಪ್ರಭಾವಕ್ಕೆ ಒಳಗಾಗುತ್ತವೆ. ಅಂತಹ ಜನ್ಮದಿನಾಂಕಗಳು ಯಾವುವು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಪವರ್‌ ಫುಲ್‌ ಹಣ್ಣು.. ವರ್ಷಕ್ಕೊಮ್ಮೇ ಸಿಗುವ ಇದನ್ನು ಒಮ್ಮೆ ಸೇವಿಸಿದರೆ ಸಾಕು ಮಧುಮೇಹ ಬರುವುದೇ ಇಲ್ಲ! ಮೆದುಳಿನ ಆರೋಗ್ಯಕ್ಕಂತೂ ಅಮೃತವಿದು


ಜನ್ಮ ಸಂಖ್ಯೆ 13: ಈ ದಿನಾಂಕದಂದು ಜನಿಸಿದ ಜನರು ಸಾಮಾನ್ಯವಾಗಿ ಅಸೂಯೆ ಮತ್ತು ಕೆಟ್ಟ ಇಚ್ಛೆಯ ದೃಷ್ಟಿಗಳಿಗೆ ಆಯಸ್ಕಾಂತದಂತೆ ಅಂಟಿಕೊಳ್ಳುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಇವರಿಗೆ ದೃಷ್ಟಿಯಾಗುವುದು ಬೇಗ. ಇದರ ಹೊರತಾಗಿಯೂ, ಕೆಟ್ಟ ದೃಷ್ಟಿಯಿಂದ ಹಿನ್ನಡೆಗಳು ಅಥವಾ ಹಠಾತ್ ನಷ್ಟಗಳು ಎದುರಾಗುತ್ತವೆ.


ಜನ್ಮ ಸಂಖ್ಯೆ 22: ಸಂಖ್ಯಾಶಾಸ್ತ್ರದಲ್ಲಿ, 22 ಅನ್ನು ಮಾಸ್ಟರ್ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇದಕ್ಕೂ ದುಷ್ಟ ದೃಷ್ಟಿಯ ಪ್ರಭಾವ ಹೆಚ್ಚಾಗೇ ಬೀರುತ್ತದೆ.


ಜನ್ಮ ಸಂಖ್ಯೆ 29: 29 ರಂದು ಜನಿಸಿದ ಜನರು ವಿಶೇಷ ಶಕ್ತಿಯನ್ನು ಹೊಂದಿರುತ್ತಾರೆ. ಇವರ ಅತಿಯಾದ ಚುರುಕುತನ, ಮಾತಿನ ವೈಖರಿಯಿಂದ ಆದಷ್ಟು ಬೇಗ ಕೆಟ್ಟ ಕಣ್ಣ ದೃಷ್ಟಿಗೆ ತುತ್ತಾಗುತ್ತಾರೆ.


ಇದನ್ನೂ ಓದಿ: ಪ್ರತಿಷ್ಠಿತ ಅಂತಾರಾಷ್ಟ್ರೀಯಾ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ 'ಕೆರೆಬೇಟೆ' ಸಿನಿಮಾ ಆಯ್ಕೆ


ಜನ್ಮ ಸಂಖ್ಯೆ 9: 9ನೇ ತಾರೀಖಿನಂದು ಜನಿಸಿದ ಜನರು ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ, ಇವರ ಇಂತಹ ನಡವಳಿಕೆಗಳೇ ಕೆಟ್ಟ ದೃಷ್ಟಿಯನ್ನು ಆಕರ್ಷಿಸುತ್ತವೆ.


ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.