ಬೆಂಗಳೂರು : Name Astrology : ಜೀವನದಲ್ಲಿ ಯಶಸ್ಸು ಪಡೆಯುವುದು ಎಲ್ಲರಿಗೂ ಇಷ್ಟ. ಇದಕ್ಕಾಗಿ ಕೆಲವರು ಶಕ್ತಿ ಮೀರಿ ಪ್ರಯತ್ನ ಪಡುತ್ತಾರೆ. ಆದರೂ ಅವರು ಬಯಸುವ ಯಶಸು ಅವರಿಗೆ ದಕ್ಕುವುದೇ ಇಲ್ಲ.ಇನ್ನು ಕೆಲವೊಮ್ಮೆ ಎಲ್ಲಾ ಕಾರ್ಯಗಳು ನಿರಾಯಾಸವಾಗಿ ಕೈಗೂಡುತ್ತವೆ. ಆಗ ಜೀವನದಲ್ಲಿ ಅದೃಷ್ಟ ದುರಾದೃಷ್ಟದ ಲೆಕ್ಕ ಶುರುವಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವರ ಅದೃಷ್ಟ ಕೈ ಹಿಡಿಯಬೇಕಾದರೆ ಅವರು ಮದುವೆಯಾಗಲೇಬೇಕು.ಮದುವೆಯ ನಂತರ ಅವರ ಅದೃಷ್ಟ ರೇಖೆ ತೆರೆದುಕೊಳ್ಳುತ್ತದೆಯಂತೆ. ಮದುವೆಯ ನಂತರ ಅವರು ತಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆಯಂತೆ. ಆರ್ಥಿಕ ಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ, ಮದುವೆಯಾಗುತ್ತಿದ್ದಂತೆಯೇ, ಧನಿಕರಾಗಿ ಬಿಡುತ್ತಾರೆ.  


COMMERCIAL BREAK
SCROLL TO CONTINUE READING

ಮದುವೆಯ ನಂತರ ಬೆಳಗುತ್ತದೆ ಅದೃಷ್ಟ : 
F ಅಕ್ಷರದಿಂದ ಹೆಸರು ಪ್ರಾರಂಭವಾಗುವವರು  : 

F ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ಅದೃಷ್ಟ ಮದುವೆಯ ನಂತರ ಬದಲಾಗುತ್ತದೆ.ಮದುವೆಗಿಂತ ಮೊದಲು ಇವರು ಎಷ್ಟೇ ಪ್ರಯತ್ನ ಪಟ್ಟರೂ ಫಲ ಸಿಗುವುದಿಲ್ಲ.ಆದರೆ,  ಮದುವೆಯಾದ ತಕ್ಷಣ ಒಂದರ ಹಿಂದೆ ಒಂದರಂತೆ ಯಶಸ್ಸು ಇವರ ಪಾಲಿಗೆ ಒಲಿದು ಬರುತ್ತದೆ. 


ಇದನ್ನೂ ಓದಿ :June Lucky Rashi 2024: ಜೂನ್‌ನಲ್ಲಿ 5 ರಾಶಿಯವರಿಗೆ ಅದೃಷ್ಟ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ!


H ಅಕ್ಷರದಿಂದ ಹೆಸರು ಪ್ರಾರಂಭವಾಗುವವರು : 
H ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು, ತುಂಬಾ ಪ್ರೀತಿಸುವ ಮತ್ತು ಕಶ್ಯ ಸುಖ ಸೋಲು ಗೆಲುವಿನಲ್ಲಿ ಸದಾ ಜೊತೆಗೆ ನಿಲ್ಲುವ ಸಂಗಾತಿ  ಪಡೆಯುತ್ತಾರೆ. ಈ ಕಾರಣದಿಂದಾಗಿಯೇ ಅವರು ಮದುವೆಯ ನಂತರ ಹೆಚ್ಚು ಯಶಸ್ವಿಯಾಗುತ್ತಾರೆ.ಸಾಕಷ್ಟು ಹಣವನ್ನೂ ಗಳಿಸುತ್ತಾರೆ. 


M ಅಕ್ಷರದಿಂದ ಹೆಸರು ಪ್ರಾರಂಭವಾಗುವವರು :  
M ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಆದರೆ ಅವರ ಶ್ರಮದ ಸಂಪೂರ್ಣ ಫಲ ಅವರಿಗೆ ಸಿಗುವುದು ಮದುವೆಯ ನಂತರವಷ್ಟೇ. ಮದುವೆಯ ನಂತರ ಹುದ್ದೆ, ಹಣ, ಪ್ರತಿಷ್ಠೆ ಎಲ್ಲವೂ ಇವರಿಗೆ ಸಿಗುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸುತ್ತಾರೆ. 


ಇದನ್ನೂ ಓದಿ : ಈ ರಾಶಿಯವರು ಬಂಗಾರ ಅಲ್ಲ ಬೆಳ್ಳಿ ಧರಿಸಿದರೆ ಮಾತ್ರ ಹಿಂಬಾಲಿಸುವುದು ಅದೃಷ್ಟ! ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿ


P ಅಕ್ಷರದಿಂದ ಹೆಸರೂ ಆರಂಭವಾದರೆ :
ಯಾರ ಹೆಸರು P ಅಕ್ಷರದಿಂದ ಆರಂಭವಾಗುತ್ತದೆಯೋ ಅವರು ತಮ್ಮ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ.ಆದರೆ, ಮದುವೆಯಾದ ತಕ್ಷಣ ಅವರ ಜೀವನದ ಕೆಟ್ಟ ದಿನಗಳು ಹಿಂದೆ ದೂರವಾಗುತ್ತದೆ. ಹಣ,ಪ್ರಗತಿ ಎಲ್ಲವೂ ಅವರನ್ನು ಹಿಂಬಾಲಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.