ಭಾನುವಾರದ ಪಂಚಾಂಗ, ರಾಹುಕಾಲ, ಮಂಗಳಕರ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿ
Sunday Panchang 2024: ಭಾನುವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯ ಯಾವುದು? 20 ಅಕ್ಟೋಬರ್ 2024ರ ಶುಭ ಸಮಯ ಯಾವುದು ಎಂದು ತಿಳಿಯಿರಿ.
20 October 2024 Panchang: ಕಾರ್ತಿಕ ಕೃಷ್ಣ ಪಕ್ಷದ ಉದಯ ತಿಥಿ ಅಕ್ಟೋಬರ್ 20ರಂದು ತೃತೀಯಾ ಮತ್ತು ಭಾನುವಾರ. ಭಾನುವಾರ ಬೆಳಗ್ಗೆ 6.47ಕ್ಕೆ ತೃತೀಯಾ ತಿಥಿ ಮುಕ್ತಾಯವಾಗಿದೆ. ಅಕ್ಟೋಬರ್ 20ರಂದು ಕೃತ್ತಿಕಾ ನಕ್ಷತ್ರವು ಬೆಳಗ್ಗೆ 8.32ರವರೆಗೆ ಇರುತ್ತದೆ, ನಂತರ ರೋಹಿಣಿ ನಕ್ಷತ್ರವು ಕಾಣಿಸಿಕೊಳ್ಳುತ್ತದೆ. ಭಾನುವಾರ ಕರ್ವಾ ಚೌತ್ ಉಪವಾಸ ಆಚರಿಸಲಾಗುವುದು. ಇದಲ್ಲದೇ ಸಂಕಷ್ಟಿ ಶ್ರೀ ಗಣೇಶ ಚತುರ್ಥಿ ಕೂಡ ಅಕ್ಟೋಬರ್ 20ರಂದು ಇದೆ. ಕಾರ್ತಿಕ ಕೃಷ್ಣ ಪಕ್ಷದ ಚತುರ್ಥಿಯಂದು, ಕರ್ವಾ ಚೌತ್ ಉಪವಾಸವನ್ನು ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಆಚರಿಸುತ್ತಾರೆ. ಬಳಿಕ ಚಂದ್ರನನ್ನು ನೋಡುವ ಮೂಲಕ ಉಪವಾಸವನ್ನು ಮುರಿಯುತ್ತಾರೆ. ಹೀಗಾಗಿ ಇಂದು ಕರ್ವಾ ಚೌತ್ ಉಪವಾಸ ಆಚರಿಸಲಾಗುವುದು. ಭಾನುವಾರ ರಾತ್ರಿ 7.56ಕ್ಕೆ ಚಂದ್ರೋದಯವಾಗಲಿದೆ. ಭಾನುವಾರದ ಪಂಚಾಂಗ, ರಾಹುಕಾಲ, ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ತಿಳಿಯಿರಿ.
20 ಅಕ್ಟೋಬರ್ 2024ರ ಶುಭ ಸಮಯ
* ಕಾರ್ತಿಕ ಕೃಷ್ಣ ಪಕ್ಷ ತೃತೀಯಾ ತಿಥಿ - ಅಕ್ಟೋಬರ್ 20ರಂದು ಬೆಳಗ್ಗೆ 6.47ಕ್ಕೆ ಮುಕ್ತಾಯಗೊಳ್ಳುತ್ತದೆ
* ಕೃತ್ತಿಕಾ ನಕ್ಷತ್ರ- ಕೃತ್ತಿಕಾ ನಕ್ಷತ್ರವು ಅಕ್ಟೋಬರ್ 20ರಂದು ಬೆಳಗ್ಗೆ 8.32ರವರೆಗೆ ಇರುತ್ತದೆ, ನಂತರ ರೋಹಿಣಿ ನಕ್ಷತ್ರವು ಕಾಣಿಸಿಕೊಳ್ಳುತ್ತದೆ
* ಅಕ್ಟೋಬರ್ 20ರ ಉಪವಾಸ-ಉತ್ಸವ- ಕರ್ವಾ ಚೌತ್ ಉಪವಾಸ, ಸಂಕಷ್ಟಿ ಶ್ರೀ ಗಣೇಶ ಚತುರ್ಥಿ ಉಪವಾಸ
ಇದನ್ನೂ ಓದಿ: ನಿರಂತರ ಹಣಕಾಸಿನ ತೊಂದರೆ ಎದುರಾಗುತ್ತಲೇ ಇದೆಯಾ? ಸ್ನಾನದ ಮನೆಯಲ್ಲಿ ಈ ವಸ್ತುವನ್ನು ಇಟ್ಟು ನೋಡಿ!ಹಣ ಹರಿದು ಬರುತ್ತಲೇ ಇರುವುದು
ರಾಹುಕಾಲ
ದೆಹಲಿ - 04:21ರಿಂದ 05:47ರವರೆಗೆ
ಮುಂಬೈ - ಸಂಜೆ 04:45ರಿಂದ 06:12ರವರೆಗೆ
ಚಂಡೀಗಢ- 04:21ರಿಂದ 05:46ರವರೆಗೆ
ಲಕ್ನೋ - ಸಂಜೆ 04:08ರಿಂದ 05:33ರವರೆಗೆ
ಭೋಪಾಲ್ - 04:24ರಿಂದ 05:50ರವರೆಗೆ
ಕೋಲ್ಕತ್ತಾ - 03:41ರಿಂದ 05:07ರವರೆಗೆ
ಅಹಮದಾಬಾದ್- ಸಂಜೆ 04:43ರಿಂದ 06:10ರವರೆಗೆ
ಚೆನ್ನೈ- ಸಂಜೆ 04:19ರಿಂದ 05:47ರವರೆಗೆ
ಸೂರ್ಯೋದಯ-ಸೂರ್ಯಾಸ್ತ ಸಮಯ
* ಸೂರ್ಯೋದಯ- ಬೆಳಗ್ಗೆ 6:24
* ಸೂರ್ಯಾಸ್ತ- ಸಂಜೆ 5:46
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.