ಆಗಸ್ಟ್ ತಿಂಗಳಲ್ಲಿ ಈ 3 ರಾಶಿಗಳಿಗೆ ಶುಕ್ರದೆಸೆ: ಪ್ರತಿದಿನವೂ ಲಾಭ, ಅದೃಷ್ಟದ ಜೊತೆ ಗೆಲುವು... ಕೈಯಿಟ್ಟ ಎಲ್ಲಾ ಕೆಲಸವೂ ಸಕ್ಸಸ್
Venus Transit: ನವಗ್ರಹಗಳು ಮತ್ತು ನಕ್ಷತ್ರಪುಂಜಗಳಿಗೆ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವಿದೆ. ನವಗ್ರಹಗಳಲ್ಲಿ ಶುಕ್ರ ಸಂಕ್ರಮಣಕ್ಕೆ ಪ್ರಮುಖ ಸ್ಥಾನವಿದೆ. ಇದಲ್ಲದೆ, ಈ ಶುಕ್ರ ಗ್ರಹವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ.
Venus Transit: ಈ ತಿಂಗಳ ಅಂದರೆ ಜುಲೈ 31 ರಂದು, ಶುಕ್ರನು ಸೂರ್ಯ ರಾಶಿ ಸಿಂಹದಲ್ಲಿ ಸಾಗುತ್ತಾನೆ. ಈ ಸಂಚಾರವು ಪ್ರತಿಯೊಂದು ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಅದರಲ್ಲೂ ಕೆಲ ರಾಶಿಗಳಿಗೆ ಒಂದು ವಾರದವರೆಗೆ ಅದೃಷ್ಟವನ್ನು ತರುತ್ತದೆ. ಹಠಾತ್ ಆರ್ಥಿಕ ಲಾಭವಾಗಲಿದೆ.
ಇದನ್ನೂ ಓದಿ: ನೀತಿ ಆಯೋಗದ ಸಭೆಗೆ ಹಾಜರಾಗದೇ ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ: ಬೊಮ್ಮಾಯಿ
ನವಗ್ರಹಗಳು ಮತ್ತು ನಕ್ಷತ್ರಪುಂಜಗಳಿಗೆ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನವಿದೆ. ನವಗ್ರಹಗಳಲ್ಲಿ ಶುಕ್ರ ಸಂಕ್ರಮಣಕ್ಕೆ ಪ್ರಮುಖ ಸ್ಥಾನವಿದೆ. ಇದಲ್ಲದೆ, ಈ ಶುಕ್ರ ಗ್ರಹವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಈಗಾಗಲೇ ಕರ್ಕಾಟಕ ರಾಶಿಯಲ್ಲಿರುವ ಶುಕ್ರ ಜುಲೈ 31 ರಂದು ಸಿಂಹ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಶುಕ್ರನ ಸಂಕ್ರಮಣದೊಂದಿಗೆ ಒಂದು ವಾರದವರೆಗೆ ಕೆಲ ರಾಶಿಯ ಜನರು ಹಣದ ಲಾಭವನ್ನು ಪಡೆಯಲಿದ್ದಾರೆ.
ಮೇಷ: ಈ ರಾಶಿಯವರಿಗೆ ಶುಕ್ರ ಸಂಕ್ರಮಣದಿಂದ ಶುಭವಾಗಲಿದೆ. ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲಿತಾಂಶಗಳು ಸಿಗಲಿದೆ. ಇದಲ್ಲದೆ, ಕುಟುಂಬ ಸದಸ್ಯರ ನಡುವೆ ಸ್ನೇಹದ ವಾತಾವರಣವಿರದೆ. ಪ್ರೇಮಿಗಳಿಗೆ ತುಂಬಾ ಶುಭ. ಇದಲ್ಲದೆ, ಆದಾಯದ ವಿಷಯದಲ್ಲಿ ಡಬಲ್ ಲಾಭವನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ.
ಮಿಥುನ: ಶುಕ್ರನ ಸಂಕ್ರಮಣವು ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮೇಲಾಗಿ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಪರಿಹಾರ ದೊರೆಯುತ್ತದೆ. ಪ್ರೇಮಿಗಳ ನಡುವೆ ಪ್ರೀತಿ ಬೆಳೆಯುತ್ತದೆ. ಹಠಾತ್ ಆರ್ಥಿಕ ಲಾಭ. ಇತರ ಸ್ಥಳಗಳಿಗೆ ಪ್ರಯಾಣಿಸುವ ಸಾಧ್ಯತೆಯಿದೆ.
ಸಿಂಹ: ಶುಕ್ರನ ಸಂಕ್ರಮಣವು ಈ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ಇದನ್ನೂ ಓದಿ: ಅನುಷ್ಕಾ ನನ್ನ ಪಾಲಿಗೆ ದುರಾದೃಷ್ಟ! ಅವಳಿಂದಲೇ.... ಪತ್ನಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ
ಗಮನಿಸಿ: ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಅಂಶಗಳನ್ನು ನೀಡಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.