Ayyappa Mala Rules: ಅಯ್ಯಪ್ಪ ಮಾಲೆ ಧರಿಸುವುದನ್ನು ಅತ್ಯಂತ ಪವಿತ್ರವಾದ ಕೆಲಸ ಎಂದು ಪರಿಗಣಿಸಲಾಗಿದೆ. ಅತ್ಯಂತ ಕಠೋರ ನಿಯಮಗಳನ್ನು ಪಾಲಿಸಲಾಗುತ್ತದೆ. ಈ ಸಮಯದಲ್ಲಿ ಅಯ್ಯಪ್ಪನ ಭಕ್ತರೆಲ್ಲರೂ ಕಪ್ಪು ಬಟ್ಟೆ ಧರಿಸುತ್ತಾರೆ. ಆದರೆ ಅಯ್ಯಪ್ಪನ ದೀಕ್ಷೆ ಪಡೆದವರೆಲ್ಲ ಕಪ್ಪು ಬಟ್ಟೆ ಏಕೆ ಧರಿಸುವುದು? ಇದರಿಂದ ಏನು ಪ್ರಯೋಜನ ಎಂದು ತಿಳಿಯೋಣ.


COMMERCIAL BREAK
SCROLL TO CONTINUE READING

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಅವಧಿ 41 ದಿನಗಳು. ಈ ಅವಧಿಯಲ್ಲಿ ಅಯ್ಯಪ್ಪ ಭಕ್ತರು ತುಂಬಾ ಸರಳವಾಗಿರಬೇಕು. ಐಷಾರಾಮಿ ಬದುಕಿನಿಂದ ದೂರವಿರಬೇಕು.


ಇದನ್ನೂ ಓದಿ: 100 ವರ್ಷ ನಂತರ ಅಪರೂಪದ ಯೋಗ.. ಈ ಜನ್ಮರಾಶಿಗಳಿಗೆ ಶ್ರೀಮಂತರಾಗುವ ಭಾಗ್ಯ, ವರ್ಷವಿಡೀ ಕುಬೇರನ ಅನುಗ್ರಹದಿಂದ ಹರಿದು ಬರುವುದು ಸಂಪತ್ತು!


ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ನೆಲದ ಮೇಲೆ ಮಲಗುವುದು. ಮುಂಜಾನೆ ತಣ್ಣೀರು ಸ್ನಾನ ಮಾಡುವುದು. ಉಪವಾಸ ವೃತ ಪಾಲಿಸುತ್ತಾರೆ. ಅಯ್ಯಪ್ಪನ ಭಕ್ತರು ಕಪ್ಪು ಬಟ್ಟೆ ಧರಿಸುವುದರ ಹಿಂದೆ ಹಲವು ಕಥೆಗಳಿವೆ. 


ಪೌರಾಣಿಕೆ ಕತೆಗಳ ಪ್ರಕಾರ, ಕಪ್ಪು ಬಣ್ಣವು ಅಯ್ಯಪ್ಪನಿಗೆ ಇಷ್ಟದ ಬಣ್ಣವಾಗಿದೆ ಎಂದು ಹೇಳಲಾಗುತ್ತದೆ. ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಶನೀಶ್ವರನನ್ನು ಸಂತುಷ್ಟಗೊಳಿಸಬಹುದು. ಮಾತ್ರವಲ್ಲದೆ ಶನಿದೇವನ  ಆಶೀರ್ವಾದವನ್ನೂ ಪಡೆಯಬಹುದಾಗಿದೆ ಎಂದು ಹೇಳಲಾಗುತ್ತದೆ.


ಇನ್ನೂ ವೈಜ್ಞಾನಿಕ ಕಾರಣಗಳ ಪ್ರಕಾರ, ಶಬರಿಮಲೆಯು ದಟ್ಟವಾದ ಅರಣ್ಯದ ನಡುವೆ ನೆಲೆಗೊಂಡಿರುವುದರಿಂದ ಕಾಡು ಪ್ರಾಣಿಗಳಿಂದ ರಕ್ಷಿಸಲು ಕಪ್ಪು ಬಟ್ಟೆಯನ್ನು ಧರಿಸಲಾಗುತ್ತದೆ. ಕಪ್ಪು ಬಟ್ಟೆ ಕಾಡು ಪ್ರಾಣಿಗಳಲ್ಲಿ ಭಯ ಹುಟ್ಟಿಸುವುದು. ಅವುಗಳ ದಾಳಿಯಿಂದ ರಕ್ಷಣೆ ನೀಡುವುದು.


ಇದನ್ನೂ ಓದಿ: ʼಕಾಳ ಸರ್ಪ ದೋಷʼ ಎಂದರೇನು.. ಇದು ಮನುಷ್ಯನನ್ನ ಹೇಗೆ ಕಾಡುತ್ತೆ ಅಂತ ಗೊತ್ತೆ..?.. ಬದುಕಿದ್ದು ಸತ್ತಂತೆ ಮಾಡುತ್ತೆ...


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.