Anushka Sharma and Virat Kohli: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿ ಇಬ್ಬರೂ ಸಹ ಫೋಟೋ ಶೇರ್‌ ಮಾಡಿಕೊಂಡಿದ್ದು, ಅನುಷ್ಕಾ ಶರ್ಮಾ ವಿರುದ್ಧ ವಿರಾಟ್‌ ಸೇಡು ತೀರಿಸಿಕೊಂಡಂತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಹಿತ್ ಹೆಸರಿನಲ್ಲಿದೆ ಅದೊಂದು ವಿಶ್ವದಾಖಲೆ: ಯಾರಿಂದಲೂ ಬ್ರೇಕ್‌ ಮಾಡಲು ಸಾಧ್ಯವಾಗದ ದಾಖಲೆಯದು!


ಅಷ್ಟಕ್ಕೂ ಆ ಫೋಟೋ ಏನೆಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಅನುಷ್ಕಾ ಶರ್ಮಾ ನವರಾತ್ರಿ ಸಂದರ್ಭದಲ್ಲಿ ಸ್ಪೆಷಲ್‌ ತಿನಿಸುಗಳ ಫೋಟೋ ಶೇರ್‌ ಮಾಡಿ ವಿರಾಟ್‌ ಕೊಹ್ಲಿಯ ಕಾಲೆಳೆದಿದ್ದರು. ಇದೀಗ ಅನುಷ್ಕಾಗೂ ಅದೇ ರೀತಿಯಲ್ಲಿ ಕಾಲೆಳೆದ ವಿರಾಟ್‌, ತಾವೂ ಕೂಡ ಸ್ಟೋರಿಯಲ್ಲಿ ಫೋಟೋ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಯಮುನಾ ಶ್ರೀನಿಧಿ ಹೊರಬೀಳ್ತಿದ್ದಂತೆ ಹೊಸ ಸ್ಪರ್ಧಿ ವೈಲ್ಡ್‌ ಕಾರ್ಡ್‌ ಎಂಟ್ರಿ!? ಅತಿ ಹೆಚ್ಚು ಟ್ರೋಲ್‌ ಆದ ಈ ʼವಿಶೇಷʼ ವ್ಯಕ್ತಿಗೆ ಅವಕಾಶ ನೀಡ್ತಾ ಬಿಗ್‌ಬಾಸ್‌?


ಮೊದಲು ಸ್ಟೋರಿ ಶೇರ್‌ ಮಾಡಿದ್ದ ಅನುಷ್ಕಾ, "ಸಸ್ಯ-ಆಧಾರಿತ ಭಕ್ಷ್ಯವಿದು... ವಿರಾಟ್‌ ನಿನಗಾಗಿ ಸ್ವಲ್ಪ ಉಳಿಸಲು ಪ್ರಯತ್ನಿಸುತ್ತೇನೆ" ಎಂದು ಬರೆದುಕೊಂಡಿದ್ದರು. ಆ ಪೋಸ್ಟ್‌ ಶೇರ್‌ ಮಾಡಿ 2 ಗಂಟೆಯ ಒಳಗೆ ವಿರಾಟ್‌ ಕೂಡ ತಮಾಷೆಯಾಗಿ ಫೋಟೋವೊಂದನ್ನು ಹಂಚಿಕೊಂಡು, "ಕೊನೆಗೂ ನನಗೆ ಬೇಕಾಗಿರುವುದು ಸಿಕ್ಕಿತು. ಅನುಷ್ಕಾ ನಿನಗೂ ಸ್ವಲ್ಪ ಉಳಿಸಲು ಪ್ರಯತ್ನಿಸುತ್ತೇನೆ" ಎಂದು ಕಾಲೆಳೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ