ನವದೆಹಲಿ: ಟಿ -20 ವಿಶ್ವಕಪ್ ನ ನಾಕೌಟ್ ಹಂತಗಳಲ್ಲಿ ಯಾವುದೇ ತಂಡವು ಭಾರತಕ್ಕೆ ಹೊಡೆತ ನೀಡಬಲ್ಲದು ಎಂದು ಇಂಗ್ಲೆಂಡಿನ ಮಾಜಿ ನಾಯಕ ನಾಸೀರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ನಲ್ಲಿ ಕ್ರಾಂತಿ ಹುಟ್ಟುಹಾಕಿದ ಶ್ರೇಯ ಸೌರವ್ ಗಂಗೂಲಿಗೆ ಸಲ್ಲುತ್ತದೆ - ನಾಸೀರ್ ಹುಸೇನ್


ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಕೂಡ ಕಡಿಮೆ ಸಣ್ಣ ಸ್ವರೂಪದ ಈ ಆಟದಲ್ಲಿ ಅನಿರಿಕ್ಷಿತತೆ ಅಧಿಕವಾಗಿರುತ್ತದೆ, ಹಾಗಾಗಿ ಫಲಿತಾಂಶವು ತಕ್ಷಣಕ್ಕೆ ಬದಲಾಗುತ್ತದೆ.ಹಾಗಾಗಿ ಯಾವುದೇ ತಂಡವು ಭಾರತಕ್ಕೆ ನಾಕೌಟ್ ಹಂತದಲ್ಲಿ ಹೊಡೆತ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: "ಕೊಹ್ಲಿ ಪ್ರಸ್ತುತ ಭಾರತೀಯ ತಂಡದಲ್ಲಿ ಹೋರಾಟದ ಮನೋಭಾವವನ್ನು ಹುಟ್ಟುಹಾಕಿದ್ದಾರೆ


'ನಾಕೌಟ್ ಆಟದಲ್ಲಿ ನಿರೀಕ್ಷೆಗಳು ಅಧಿಕ, ಪ್ರತಿಯೊಬ್ಬರೂ ತಾವು ಗೆಲ್ಲುತ್ತೇವೆ ಎಂದು ಯೋಚಿಸುತ್ತಾರೆ" ಎಂದು ಹುಸೇನ್ (Nasser Hussain) ಹೇಳಿದರು.


ಭಾರತವು ಅಕ್ಟೋಬರ್ 24 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಟಿ 20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.