ನವದೆಹಲಿ: ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ಎಂಬ ಸುದ್ದಿಯ ನಡುವೆ, ದೇಶಗಳು ತಮ್ಮ ರಾಜತಾಂತ್ರಿಕರು ಮತ್ತು ಇತರ ನಾಗರಿಕರನ್ನು ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಹೊರಹಾಕಲು ಹರಸಾಹಸ ಪಡುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್ ಗೆ ಗುಡ್ ಬೈ ಹೇಳುವ ಮೊದಲು ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ತಮ್ಮ ಗುರಿ-ಸ್ಟೀವ್ ಸ್ಮಿತ್


ಇಂತಹ ಸಂದರ್ಭದಲ್ಲಿ ನೆಟಿಜನ್‌ಗಳು ಯುಎಸ್ ಸೈನ್ಯದ ಸೈನಿಕನ ಚಿತ್ರದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್‌ (Steve Smith) ರನ್ನು ಕಂಡುಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ನೆಟಿಜನ್‌ಗಳು ಹೆಚ್ಚು ಖುಷಿಪಟ್ಟಿದ್ದಾರೆ.ಈ ಫೋಟೋದಲ್ಲಿ ಅಮೆರಿಕಾದ ಸೈನಿಕ ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ರಂತೆಯೇ ಕಾಣುತ್ತಿದ್ದಾನೆ.


ವಿರಾಟ್ ಕೊಹ್ಲಿ ಅವರನ್ನು ಈ ಕಾರಣಕ್ಕಾಗಿ ಮೆಚ್ಚುತ್ತಾರಂತೆ ಸ್ಟೀವ್ ಸ್ಮಿತ್...!


ಏತನ್ಮಧ್ಯೆ, ಅಫ್ಘಾನಿಸ್ತಾನ ಕ್ರಿಕೆಟಿಗರ ಭವಿಷ್ಯವು ಮಂಕಾಗಿದೆ, ಬಿಸಿಸಿಐ ಮೂಲವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.ಅಫಘಾನ್ ಕ್ರಿಕೆಟಿಗರಾದ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಇತರರು ಐಪಿಎಲ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.