BCCI Contract List: ಬಿಸಿಸಿಐ ಒಪ್ಪಂದದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪಡೆಯುವ ಹಣವೆಷ್ಟು ಗೊತ್ತಾ?
BCCI Annual Contract: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಡುಗಡೆ ಮಾಡಿದೆ.. ಇದರಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಪಡೆಯುವ ಹಣವೆಷ್ಟು ಎನ್ನುವುದರ ಮಾಹಿತಿ ಇದೀಗ ಲಭ್ಯವಾಗಿದೆ..
BCCI annual Player contract: ಬಿಸಿಸಿಐ 2023-24ರ ಅಂದರೇ ಅಕ್ಟೋಬರ್ 1, 2023 ರಿಂದ ಸೆಪ್ಟೆಂಬರ್ 30, 2024 ರವರೆಗೆ ಟೀಂ ಇಂಡಿಯಾದ ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಪ್ರಕಟಿಸಿದೆ.. ಆದರೆ ಇದು ಹಲವು ಆಟಗಾರರಿಗೆ ಶಾಕ್ ನೀಡಿದ್ದು.. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಜೊತೆಗೆ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ಶಿಖರ್ ಧವನ್ ಮತ್ತು ಚಹಾಲ್ ಅವರಂತಹ ಆಟಗಾರರನ್ನು ಈ ಒಪ್ಪಂದಿಂದ ಹೊರಗಿಡಲಾಗಿದೆ..
ಇದನ್ನೂ ಓದಿ: BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್!
BCCI 2023-24 ವಾರ್ಷಿಕ ಆಟಗಾರರ ರಿಟೈನರ್‌ಶಿಪ್ ಪಟ್ಟಿಯ ಗ್ರೇಡ್ A+ ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಅವರನ್ನು ಸೇರಿ ಒಟ್ಟು ನಾಲ್ವರು ಆಟಗಾರರಿದ್ದಾರೆ.. ಇನ್ನು ಗ್ರೇಡ್ Aನಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ. ಗ್ರೇಡ್ B ಆಟಗಾರರ ಪಟ್ಟಿಯಲ್ಲಿ ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಇದ್ದಾರೆ.. ಗ್ರೇಡ್ Cನಲ್ಲಿ ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಾದ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟಿದಾರ್ ಸೇರಿ 15 ಜನ ಆಟಗಾರರಿದ್ದಾರೆ..
ಇದನ್ನೂ ಓದಿ: BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್!
ಬಿಸಿಸಿಐ ಕೇಂದ್ರ ಒಪ್ಪಂದದೊಂದಿಗೆ ಆಟಗಾರರು ಪಡೆಯುವ ಹಣವೆಷ್ಟು?
ಗ್ರೇಡ್ A+ ನಲ್ಲಿರುವ ನಾಲ್ವರು ಆಟಗಾರರಿಗೆ ರೂ. 7 ಕೋಟಿ ಸಿಗಲಿದೆ.. A ಗ್ರೇಡ್‌ನಲ್ಲಿರುವ ಆಟಗಾರರಿಗೆ ರೂ. 5 ಕೋಟಿ... B ಗ್ರೇಡ್ ಆಟಗಾರರಿಗೆ ರೂ. 3 ಕೋಟಿ, ಹಾಗೇ ಗ್ರೇಡ್ C ಆಟಗಾರರು ವರ್ಷಕ್ಕೆ 1 ಕೋಟಿ ಪಡೆಯುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ