ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)  ಫೈನಲ್  ಫುಟ್ಬಾಲ್ ಪಂದ್ಯವನ್ನು  ಕೊಲ್ಕತ್ತಾದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.


COMMERCIAL BREAK
SCROLL TO CONTINUE READING

 ಪಂದ್ಯ ಸ್ಥಳಾಂತರವಾದ ಕುರಿತು ಪ್ರಕಟಣೆ ಹೊರಡಿಸಿರುವ ಫುಟ್ಬಾಲ್ ಕ್ರೀಡಾ ಅಭಿವೃದ್ಧಿ ಲಿಮಿಟೆಡ್ ಫೈನಲ್ ಪಂದ್ಯವನ್ನು ಮಾರ್ಚ್ 17 ರಂದು ಶ್ರೀ ಕಂಠಿರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ.


ಎಫ್ಸಿ ಗೋವಾ, ಚೆನೈಯಿನ್ ಎಫ್.ಸಿ, ಎಫ್ಸಿ ಪುಣೆ ಸಿಟಿ, ಬೆಂಗಳೂರು ಎಫ್ಸಿ, ನಾಲ್ಕು ತಂಡಗಳು  ಈಗಾಗಲೇ ಸೆಮಿಫೈನಲ್ ಗೆ ತಲುಪಿವೆ.