ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯದ ಭವಿಷ್ಯ ಬರೆದಿಟ್ಟ ಮ್ಯಾಕ್ಲಮ್....! ಭಾರತದ ಭವಿಷ್ಯವೇನು ?
ಮಾಜಿ ಕ್ರಿಕೆಟ ಆಟಗಾರು ಮತ್ತು ಕ್ರಿಕೆಟ್ ಪಂಡಿತರನ್ನು ದಾಟಿ ಈಗ ಬ್ರೆಂಡನ್ ಮೆಕಲಮ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದೇನಪ್ಪಾ ಅಂದರೆ ಟೂರ್ನಿ ಬಹುತೇಕ ಪ್ರತಿಯೊಂದು ಪಂದ್ಯದ ಫಲಿತಾಂಶದ ಭವಿಷ್ಯವನ್ನು ಬರೆದಿದ್ದಾರೆ.