ಕೊಹ್ಲಿಗೆ ಸೌತ್ʼನ ಈ ನಟನೆಂದರೆ ಹುಚ್ಚು ಅಭಿಮಾನ! ಇವರ ಸಿನಿಮಾದ ಹಾಡು ಕೇಳಿದ್ರೆ ಸಾಕು ನಿಂತಲ್ಲೇ ಡ್ಯಾನ್ಸ್ ಮಾಡ್ತಾರಂತೆ ವಿರಾಟ್
Virat Kohli Favorite Actor Megastar Chiranjeevi: ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ.
Virat Kohli Favorite Actor Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ನಟರಲ್ಲಿ ಒಬ್ಬರು. ಯಾವುದೇ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದ್ದು. ಇಂಡಸ್ಟ್ರಿಗೆ ಅನೇಕ ಸ್ಟಾರ್ʼಗಳು ಬಂದು ಹೋಗುತ್ತಾರೆ. ಆದರೆ ಕೆಲವರ ಹೆಸರು ಮಾತ್ರ ಇತಿಹಾಸದಲ್ಲಿ ಉಳಿಯುತ್ತದೆ. ಅಂತಹ ಒಂದು ಹೆಸರು ಚಿರಂಜೀವಿ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 14 ಹಿಟ್ ಸಿನಿಮಾ! ಅಮಿತಾಬ್ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್
ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ.
ಇನ್ನು ಚಿರಂಜೀವಿಗೆ ಅದೆಷ್ಟೋ ಮಂದಿ ದಿಗ್ಗಜ ನಟರು ಕೂಡ ಅಭಿಮಾನಿಗಳಿದ್ದಾರೆ. ಅವೆಲ್ಲಕ್ಕೂ ಮಿಂಚಿ ಸ್ಟಾರ್ ಬ್ಯಾಟ್ಸ್ ಮನ್ ಕೊಹ್ಲಿ ಕೂಡ ಚಿರಂಜೀವಿ ಅಭಿಮಾನಿಯಾಗಿದ್ದಾರಂತೆ. ತೆಲುಗು ಕ್ರಿಕೆಟಿಗ ದ್ವಾರಕಾ ರವಿತೇಜಾ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 60000000 ರೂ. ಗಳಿಸುವ ಈ ಸುಂದರಿಗೆ ಬಾಯ್ ಫ್ರೇಂಡ್ ಬೇಕಂತೆ..! ಟ್ರೈ ಮಾಡಿ ಬಾಯ್ಸ್
ಅಂಡರ್-16 ಮತ್ತು ಅಂಡರ್-19 ಆಡುವಾಗ ಕೊಹ್ಲಿ ರೂಮ್ ಮೇಟ್ಸ್ ಆಗಿದ್ದರು. ಆಗ ಟಿವಿಯಲ್ಲಿ ಚಿರಂಜೀವಿ ಹಾಡು ಕೇಳಿದ್ರೆ ಸಾಕು ಕೊಹ್ಲಿ ಕಾಲುಗಳು ನಿಲ್ಲುತ್ತಿರಲಿಲ್ಲ. ಇಬ್ಬರು ಸಹ ಚಿರಂಜೀವಿ ಸಿನಿಮಾದ ಹಾಡುಗಳ ಕ್ಯಾಸೆಟ್ ಹಾಕಿ ಕುಣಿಯುತ್ತಿದ್ದೆವು ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.