ಕ್ರಿಕೆಟಿಗ ಶಮಿ ಬೋಳು ತಲೆಯಲ್ಲೂ ದಟ್ಟ ಕಡುಕಪ್ಪಾದ ಕೂದಲು ಬೆಳೆಯಲು ಫಾಲೋ ಮಾಡಿದ್ದು ಕೇವಲ ಇದೊಂದು ಟಿಪ್ಸ್!
Cricketer Mohammed Shami look and Hair Transplant: ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ.
Cricketer Mohammed Shami look and Hair Transplant: ಕೂದಲು ಉದುರುವುದು ಪುರುಷರ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ನೋಟವನ್ನು ಮಾತ್ರವಲ್ಲದೆ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಈ ಸಮಸ್ಯೆ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರನ್ನೂ ಬಿಟ್ಟಿಲ್ಲ. \
ಇದನ್ನೂ ಓದಿ: ಗಂಡ ಬೇಡ, ಜೀವನಾಂಶ ಮಾತ್ರ ಬೇಕೇಬೇಕು! ಕ್ರಿಕೆಟಿಗ ಶಮಿಯ ಪತ್ನಿ ಮುಂದಿಟ್ಟಿರುವ ಜೀವನಾಂಶದ ಬೇಡಿಕೆ ಕೇಳಿದರೆ ಎದೆಯೊಡೆಯುತ್ತದೆ
ಕ್ರಿಕೆಟಿಗ ಶಮಿ ತಮ್ಮ ಅದ್ಭುತ ಆಟದಿಂದಲೇ ಯಾವಾಗಲೂ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ತಮ್ಮ ಹೊಸ ಹೇರ್ ಸ್ಟೈಲ್ ಕಾರಣದಿಂದ ಮತ್ತೆ ಶಮಿ ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾದ ಶಮಿ ಇದೀಗ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಶಮಿ ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಕೂಡ ಬೋಳು ಸಮಸ್ಯೆ ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಇದೀಗ ಹೇರ್ ಟ್ರೀಟ್ಮೆಂಟ್ ಮಾಡಲು ನಿರ್ಧರಿಸಿದ್ದು, ಇದೀಗ ಹೊಸ ಲುಕ್ʼನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಆಲಿಮ್ ಹಕೀಮ್ ಅವರ ಸಲೂನ್ʼನಲ್ಲಿ ಹೇರ್ ಟ್ರೀಟ್ಮೆಂಟ್ ಪಡೆದುಕೊಂಡ ಶಮಿ, ಇದೀಗ ಸ್ಟೈಲಿಶ್ ಲುಕ್ʼನಲ್ಲಿ ಕಾಣಿಸಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ಕೂದಲಿನ ರೇಖೆ (Hair Line)ಯನ್ನು ಸರಿಪಡಿಸಲು ಕೂದಲು ಕಸಿ ಮಾಡಿಸಿಕೊಂಡಿದ್ದರು. (DHT) ತಂತ್ರವನ್ನು ಬಳಸಿ ಈ ಪ್ರಕ್ರಿಯೆ ನಡೆಸಲಾಗಿದ್ದು, ಇದು ಕೂದಲಿನ ರೇಖೆ ಮತ್ತು ಕೂದಲಿನ ಪರಿಮಾಣವನ್ನು ಸುಧಾರಿಸುತ್ತದೆ.
ಅಂದಹಾಗೆ ಯುಜೆನಿಕ್ಸ್ ಹೇರ್ ಸೈನ್ಸಸ್ ಪ್ರಕಾರ, ನೋಯ್ಡಾದಲ್ಲಿ ಕೂದಲು ಕಸಿ ಮಾಡಲು ಪ್ರತಿ ಕೂದಲು ಕಸಿ ವೆಚ್ಚ 100 ರಿಂದ 500 ರೂ. ಅಂದರೆ, ಯಾರಾದರೂ 4500 ಕೂದಲು ಕಸಿ ಹಾಕಬೇಕಾದರೆ ಅದರ ವೆಚ್ಚ 4.50 ಲಕ್ಷ ಮತ್ತು 500 ಗ್ರಾಫ್ಟ್ʼಗಳಿಗೆ 22.50 ಲಕ್ಷ ಅಥವಾ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.