ಕಾಮನ್‌ವೆಲ್ತ್ ಗೇಮ್ಸ್‌ನ 2 ನೇ ದಿನದಂದು ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ 55 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ಭಾರತ ತನ್ನ ಪದಕ ಪಟ್ಟಿಯನ್ನು ತೆರೆಯಿತು. ಇದಾದ ಕೆಲವೇ ಗಂಟೆಗಳಲ್ಲಿ ಗುರುರಾಜ ಪೂಜಾರಿ 61 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಬಳಿಕ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಶುಭದಿನವನ್ನಾಗಿ ಮಾಡಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Commonwealth Games 2022: ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟ ಮೀರಾಬಾಯಿ ಚಾನು


ಇನ್ನು ಕಾಮನ್‌ವೆಲ್ತ್‌ನ ಮೂರನೇ ದಿನದಂದು, ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ-ವೋಲ್ಟೇಜ್ ಘರ್ಷಣೆ ನಡೆಯಲಿದೆ. ಇನ್ನು ಪುರುಷರ ಹಾಕಿ ತಂಡವು ಘಾನಾ ವಿರುದ್ಧದ ಪಂದ್ಯದೊಂದಿಗೆ ತಮ್ಮ ಆಟವನ್ನು ಪ್ರಾರಂಭಿಸಲಿದೆ. 


ಭಾರತದ 3ನೇ ದಿನದ ಪೂರ್ಣ ವೇಳಾಪಟ್ಟಿ ಇಲ್ಲಿದೆ:
ಲಾನ್ ಬೌಲ್ಸ್ (1 PM) -- ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 (ತಾನಿಯಾ ಚೌಧರಿ vs ಉತ್ತರ ಐರ್ಲೆಂಡ್‌ನ ಶೌನಾ ಒ ನೀಲ್), ಪುರುಷರ ಜೋಡಿಗಳು (ಭಾರತ vs ಇಂಗ್ಲೆಂಡ್)


ಜಿಮ್ನಾಸ್ಟಿಕ್ಸ್ (1:30 PM)-- ಪುರುಷರ ಆಲ್‌ರೌಂಡ್ ಫೈನಲ್ (ಯೋಗೇಶ್ವರ್ ಸಿಂಗ್)


ಟೇಬಲ್ ಟೆನಿಸ್ (2 PM) -- ಪುರುಷರ ತಂಡ ಕ್ವಾರ್ಟರ್ ಫೈನಲ್, ಮಹಿಳೆಯರ ತಂಡ ಸೆಮಿಫೈನಲ್ (ಆಗಸ್ಟ್ 1, 1:30 AM)


ವೇಟ್ ಲಿಫ್ಟಿಂಗ್ (2 PM) -- ಪುರುಷರ 67 ಕೆಜಿ (ಜೆರೆಮಿ ಲಾಲ್ರಿನ್ನುಂಗಾ), ಮಹಿಳೆಯರ 59 ಕೆಜಿ ಪಾಪಿ ಹಜಾರಿಕಾ (6:30 PM), ಪುರುಷರ 73 ಕೆಜಿ ಅಚಿಂತಾ ಶೆಯುಲಿ (11 PM)


ಸೈಕ್ಲಿಂಗ್ (2:32 PM) -- ಪುರುಷರ ಸ್ಪ್ರಿಂಟ್ ಅರ್ಹತೆ (ಎಸ್ಬೋ ಅಲ್ಬೆನ್, ರೊನಾಲ್ಡೊ, ಲೈಟೊಂಜಾಮ್, ಡೇವಿಡ್ ಬೆಕ್‌ಹ್ಯಾಮ್)
3:27ಕ್ಕೆ ಪುರುಷರ ಸ್ಪ್ರಿಂಟ್ 1/8 ಫೈನಲ್‌ಗಳು
4:04 ಕ್ಕೆ ಪುರುಷರ ಕ್ವಾರ್ಟರ್‌ಫೈನಲ್
4:20 ಕ್ಕೆ ಪುರುಷರ 15 ಕಿ.ಮೀ ಸ್ಕ್ರ್ಯಾಚ್ ರೇಸ್ ಅರ್ಹತೆ -- ವೆಂಕಪ್ಪ ಕೆಂಗ್ಲಗುತ್ತಿ, ದಿನೇಶ್ ಕುಮಾರ್
7.40ಕ್ಕೆ ಪುರುಷರ ಸ್ಪ್ರಿಂಟ್ ಸೆಮಿಫೈನಲ್  
ರಾತ್ರಿ 9:02ಕ್ಕೆ ಮಹಿಳೆಯರ 500 ಮೀ ಟೈಮ್ ಟ್ರಯಲ್ ಫೈನಲ್ - ತ್ರಿಯಶಾ ಪಾಲ್, ಮಯೂರಿ ಲೂಟ್
10:12 ಕ್ಕೆ ಪುರುಷರ ಸ್ಪ್ರಿಂಟ್ ಫೈನಲ್ಸ್
11:12ಕ್ಕೆ ಪುರುಷರ 15 ಕಿಮೀ ಸ್ಕ್ರ್ಯಾಚ್ ರೇಸ್ ಫೈನಲ್


ಈಜು (3:07 PM) ಪುರುಷರ 200m ಬಟರ್‌ಫ್ಲೈ ಹೀಟ್ 3 (ಸಜನ್ ಪ್ರಕಾಶ್), 
3:31ಕ್ಕೆ (ಪುರುಷರ 50m ಬ್ಯಾಕ್‌ಸ್ಟ್ರೋಕ್ ಹೀಟ್ 6 -- ಶ್ರೀಹರಿ ನಟರಾಜ್)
11:37ಕ್ಕೆ (ಪುರುಷರ 50m ಬ್ಯಾಕ್‌ಸ್ಟ್ರೋಕ್ ಸೆಮಿಫೈನಲ್ --ಶ್ರೀಹರಿ ನಟರಾಜ್ )


ಮಹಿಳಾ ಕ್ರಿಕೆಟ್ (3:30 PM) -- ಭಾರತ ಮತ್ತು ಪಾಕಿಸ್ತಾನ ಗುಂಪು A


ಬಾಕ್ಸಿಂಗ್ (4:45 PM) -- 48-50 ಕೆಜಿಗಿಂತ ಹೆಚ್ಚು (16 ರ ಸುತ್ತು)-- ನಿಖತ್ ಜರೀನ್ ವಿರುದ್ಧ ಹೆಲೆನಾ ಇಸ್ಮಾಯೆಲ್ ಬೊಗೊ, 
5:15ಕ್ಕೆ 60-63.5kg ರೌಂಡ್ ಆಫ್ 16 ಶಿವ ಥಾಪಾ ವಿರುದ್ಧ ರೀಸ್ ಲಿಂಚ್ ಸುಮಿತ್ವ್ಸ್ ಕ್ಯಾಲಮ್ ಪೀಟರ್ಸ್ ಆಗಸ್ಟ್ 1ರ ಮಧ್ಯರಾತ್ರಿ 12:15ಕ್ಕೆ ಸಾಗರ್ ವಿರುದ್ಧ ಮ್ಯಾಕ್ಸಿಮ್ ಯೆಗ್ನಾಂಗ್ ಎನ್ಜಿಯೊ


ಸ್ಕ್ವಾಷ್ (ಸಂಜೆ 6 ಗಂಟೆಗೆ) -- ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 16 ಜೋಶನಾ ಚಿನಪ್ಪ ವರ್ಸಸ್ ನ್ಯೂಜಿಲೆಂಡ್‌ನ ಕ್ಯಾಟಿಲಿನ್ ವಾಟ್ಸ್, 
ಪುರುಷರ ಸಿಂಗಲ್ಸ್ ರೌಂಡ್ 16 ಸೌರವ್ ಘೋಷಾಲ್ ವರ್ಸಸ್ ಕೆನಡಾದ ಡೇವಿಡ್ ಬೈಲಾರ್ಜನ್, ಮಹಿಳೆಯರ ಸಿಂಗಲ್ಸ್ ರೌಂಡ್ 16


ಹಾಕಿ 8:30 PM -- ಪುರುಷರ ಪೂಲ್ A ಭಾರತ vs ಘಾನಾ


ಇದನ್ನೂ ಓದಿ: ಇಸ್ಪೀಟ್ ಆಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಅಮಾನತು


ಬ್ಯಾಡ್ಮಿಂಟನ್ 10 PM -- ಮಿಶ್ರ ತಂಡ ಕ್ವಾರ್ಟರ್ ಫೈನಲ್‌ಗಳು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.