ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಗಳ ಮೂಲಕ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಐಪಿಎಲ್ 2021 ರ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2021, CSK vs DC: ಇಂದು ಮೊದಲ ಕ್ವಾಲಿಫೈಯರ್‌, ಫೈನಲ್ ಗಾಗಿ ‘ಗುರು-ಶಿಷ್ಯ’ರ ಕಾಳಗ..!


Chennai Super Kings) ತಂಡವು ಫೀಲ್ಡಿಂಗ್ ನ್ನು ಆಯ್ದುಕೊಂಡಿತು. ಇನ್ನೊಂದೆಡೆಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ದೆಹಲಿ ತಂಡವು ಪೃಥ್ವಿ ಷಾ 60, ರಿಶಬ್ ಪಂತ್,51 ಹಾಗೂ ಹ್ಯಾತ್ಮಾರ್ 37 ರನ್ ಗಳ ನೆರವಿನಿಂದಾಗಿ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 172 ರನ್ ಗಳ ಗುರಿಯನ್ನು ನೀಡಿತು.


ಇದನ್ನೂ ಓದಿ: IPL 2021: ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು


ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ ಅವರ 70 ಹಾಗೂ ರಾಬಿನ್ ಉತ್ತಪ್ಪ ಅವರ 63 ರನ್ ಗಳಿಂದಾಗಿ 19.4 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು.


https://bit.ly/3hDyh4G
Apple Link - https://apple.co/3hEw2hy