ಧಾರವಾಡ: ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ  ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Relationship Tips : ನಿಮ್ಮ ಸಂಗಾತಿಗೆ ಈ 4 ಭರವಸೆಗಳನ್ನು ನೀಡಿ, ಜೀವನ ಪೂರ್ತಿ ಸುಖವಾಗಿರಿ


ಕರ್ನಾಟಕದಿಂದ ಏಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.