ಅತ್ತ ಫ್ಯಾನ್ಸ್ ಕಿತ್ತಾಟ.. ಇತ್ತ ಇವರಿಬ್ಬರ ಆಟ: ರೋಹಿತ್-ಹಾರ್ದಿಕ್ ಮಸ್ತಿಯ ವಿಡಿಯೋ ಕಂಡು ಅಭಿಮಾನಿಗಳು ಶಾಕ್
Rohit Sharma and Hardik Pandya: ಕಿಕ್ಕಿರಿದು ತುಂಬಿದ್ದ ಅಖಾಡದಲ್ಲಿ ಅಭಿಮಾನಿಗಳು ಹಾರ್ದಿಕ್ ಅವರನ್ನು ಟ್ರೋಲ್ ಮಾಡಿ ರೋಹಿತ್ ಗೆ ಚಪ್ಪಾಳೆ ತಟ್ಟಿದ್ದರು. ಇವೆಲ್ಲದರ ಮಧ್ಯೆ ಹಾರ್ದಿಕ್ ಮತ್ತು ರೋಹಿತ್ ನಡುವೆ ಅಸಮಾಧಾನ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ, ಹಾರ್ದಿಕ್ ಮತ್ತು ರೋಹಿತ್ ಅವರ ಕೆಲ ಫೋಟೋಗಳು ವೈರಲ್ ಆಗುತ್ತಿವೆ.
Rohit Sharma and Hardik Pandya: ಐಪಿಎಲ್ 2024 ಮುಂಬೈ ಇಂಡಿಯನ್ಸ್’ಗೆ ದುಃಸ್ವಪ್ನದಂತೆ ಕಾಡುತ್ತಿದೆ. 17ನೇ ಸೀಸನ್ಗೂ ಮುನ್ನ ಫ್ರಾಂಚೈಸಿ ರೋಹಿತ್ ಅವರನ್ನು ತೆಗೆದು ಹಾರ್ದಿಕ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕಿಕ್ಕಿರಿದು ತುಂಬಿದ್ದ ಅಖಾಡದಲ್ಲಿ ಅಭಿಮಾನಿಗಳು ಹಾರ್ದಿಕ್ ಅವರನ್ನು ಟ್ರೋಲ್ ಮಾಡಿ ರೋಹಿತ್ ಗೆ ಚಪ್ಪಾಳೆ ತಟ್ಟಿದ್ದರು. ಇವೆಲ್ಲದರ ಮಧ್ಯೆ ಹಾರ್ದಿಕ್ ಮತ್ತು ರೋಹಿತ್ ನಡುವೆ ಅಸಮಾಧಾನ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ, ಹಾರ್ದಿಕ್ ಮತ್ತು ರೋಹಿತ್ ಅವರ ಕೆಲ ಫೋಟೋಗಳು ವೈರಲ್ ಆಗುತ್ತಿವೆ.
ಇದನ್ನೂ ಓದಿ:ಸೂಪರ್ ಸ್ಟಾರ್ ನಟ ಅಜಿತ್ ಕುಮಾರ್ ಕಾರು ಭೀಕರ ಅಪಘಾತ..! ಇನ್ನೊಬ್ಬ ನಟನ ಕತ್ತಿಗೆ ಗಾಯ..
ಮುಂಬೈ ಇಂಡಿಯನ್ಸ್ ತಂಡ ತನ್ನ ತವರು ನೆಲ ವಾಂಖೆಡೆಯಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿತ್ತು. ಇನ್ನೊಂದೆಡೆ ಏಪ್ರಿಲ್ 7 ರಂದು ಇದೇ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಂಡ ಎರಡನೇ ಪಂದ್ಯವನ್ನೂ ಆಡಲಿದೆ. ಸದ್ಯ ಇಡೀ ತಂಡ ಕೊಂಚ ವಿರಾಮದಲ್ಲಿದ್ದು, ಬಹುತೇಕ ಆಟಗಾರರು ಬೀಚ್’ನಲ್ಲಿ ಮೋಜು ಮಾಡುತ್ತಿದ್ದಾರೆ.
ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ಪುತ್ರಿ ವಿವಾಹ ಆರತಕ್ಷತೆಯಲ್ಲಿ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ
ಈ ವಿಡಿಯೋದಲ್ಲಿ ರೋಹಿತ್ ಮತ್ತು ಹಾರ್ದಿಕ್ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರು ಸಹ ಜೆಟ್ ಸ್ಕೀ ಆನಂದಿಸಿದ್ದಾರೆ. ಇವರಿಬ್ಬರು ಒಟ್ಟಿಗೆ ಇರುವ ದೃಶ್ಯ ಕಂಡ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇತ್ತ ಫ್ಯಾನ್ಸ್ ಇವರ ವಿಚಾರದಲ್ಲಿ ಕಿತ್ತಾಡುತ್ತಾ ಟ್ರೋಲ್ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ