Asian Gamesನಲ್ಲಿ ಭಾರತಕ್ಕೆ ಮೊದಲ ಚಿನ್ನ: ಶೂಟಿಂಗ್ ಈವೆಂಟ್’ನಲ್ಲಿ ‘ಬಂಗಾರ’ ಗೆದ್ದ ಪುರುಷರ ತಂಡ
First gold for India at Asian Games 2023: ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.
First gold for India: ಏಷ್ಯನ್ ಗೇಮ್ಸ್’ನ ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಶೂಟಿಂಗ್ ಈವೆಂಟ್’ನಲ್ಲಿ ಭಾರತೀಯ ಶೂಟರ್’ಗಳು ಚಿನ್ನದ ಪದಕವನ್ನು ಗೆದ್ದಿದ್ದಾರೆ. 19ನೇ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿದ್ದು, ಈ ಟೂರ್ನಮೆಂಟ್’ನಲ್ಲಿ ಭಾರತ ಮೊದಲ ಚಿನ್ನ ಗೆದ್ದಿದೆ.
ಇದನ್ನೂ ಓದಿ: ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್
ಕಳೆದ ದಿನ ಅಂದರೆ ಭಾನುವಾರದಂದು ರೋಯಿಂಗ್’ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಭಾರತ ಗೆದ್ದಿದೆ. ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.
ಫಿಟ್ನೆಸ್ ಟೆಸ್ಟ್ ಫೇಲ್: ಸ್ಟಾರ್ ಸ್ಪಿನ್ನರ್ ಸೇರಿ 11 ಆಟಗಾರರು ವಿಶ್ವಕಪ್ ತಂಡದಿಂದ ಹೊರಕ್ಕೆ!
ಇನ್ನೊಂದೆಡೆ ಇಂದು ಭಾರತ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕಕ್ಕಾಗಿ ಲಂಕಾ ವಿರುದ್ಧ ಹೋರಾಡಲಿದೆ. ಇದಲ್ಲದೇ ಟೆನಿಸ್ ಮತ್ತು ವುಶುನಲ್ಲಿ ಭಾರತದ ಅಥ್ಲೀಟ್’ಗಳು ಅಭಿಯಾನ ಆರಂಭಿಸಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ