Team India Cricketer Arun Lal: ಕೆಲ ಮಾಜಿ ಕ್ರಿಕೆಟಿಗರು ಎರಡನೇ ಮದುವೆಯಾಗಿದ್ದಾರೆ. ಉದಾಹರಣೆಗೆ ವಿನೋದ್ ಕಾಂಬ್ಳಿ, ಜವಾಹರಲಾಲ್ ಶ್ರೀನಾಥ್, ಮೊಹಮ್ಮದ್ ಅಜರುದ್ದೀನ್, ಯೋಗರಾಜ್ ಸಿಂಗ್, ದಿನೇಶ್ ಕಾರ್ತಿಕ್ ಮುಂತಾದವರು.. ಮಾಜಿ ಆಟಗಾರ ಅರುಣ್ ಲಾಲ್‌ ಸಹ ಈ ಪಟ್ಟಿಗೆ ಸೇರಿದ್ದಾರೆ.. 


COMMERCIAL BREAK
SCROLL TO CONTINUE READING

 ಅರುಣ್ ಲಾಲ್‌ ಅವರು ಭಾರತ ತಂಡಕ್ಕಾಗಿ 16 ಟೆಸ್ಟ್ ಮತ್ತು 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕೆಲ ವರ್ಷಗಳ ಹಿಂದೆ ಮೊದಲ ಪತ್ನಿ ರೀನಾಗೆ ವಿಚ್ಛೇದನ ನೀಡಿದ್ದರು. ಅದಕ್ಕೂ ಮೊದಲು ಬುಲ್ಬುಲ್ ಸಾಗಾ ಎಂಬ ಹುಡುಗಿಯೊಂದಿಗೆ ಅರುಣ್ ಲಾಲ್ ಗೆಳೆತನ ಬೆಳೆದು ನಂತರ ಆ ಸಂಬಂಧ ಪ್ರೀತಿಗೆ ತಿರುಗಿತ್ತು.


ಇದನ್ನೂ ಓದಿ-ಸೂಪರ್ ಸ್ಟಾರ್ ಸಿನಿಮಾದಲ್ಲಿ ನಾಯಕಿ ಚಾನ್ಸ್.. ಒಂದು ಅಫೇರ್ ನಿಂದ ಕೆರಿಯರ್ ನಾಶ.. ಸದ್ಯ ಕಣ್ಮರೆಯಾದ ನಟಿ ಈಕೆ!


ಇಬ್ಬರು ಸ್ನೇಹಿತರ ಮೂಲಕ ಪಾರ್ಟಿಯಲ್ಲಿ ಮೊದಲು ಭೇಟಿಯಾಗಿದ್ದರಂತೆ.. ನಂತರ ವಿವಿಧ ಸಭೆಗಳ ಮೂಲಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ನಂತರ ಅರುಣ್ ಲಾಲ್ 2022 ರಲ್ಲಿ ಬುಲ್ಬುಲ್ ಸಹಾ ಅವರನ್ನು ವಿವಾಹವಾದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ದೇಶಾದ್ಯಂತ ಸಂಚಲನ ಮೂಡಿಸಿದ್ದವು.


ಇದಕ್ಕೂ ಮುನ್ನ ಅರುಣ್ ಲಾಲ್ ಅವರು ರಣಜಿ ಟ್ರೋಫಿ ಸರಣಿಯಲ್ಲಿ ಆಡುತ್ತಿರುವ ಬಂಗಾಳ ತಂಡದ ಕೋಚ್ ಆಗಿದ್ದರು. ಮದುವೆಯ ಸಂದರ್ಭದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭಾರತ ಆಡಿದ ಹಲವು ಪಂದ್ಯಗಳಿಗೆ ಅರುಣ್ ಲಾಲ್ ಕಾಮೆಂಟೇಟರ್ ಆಗಿ ಕೆಲಸ ಮಾಡಿರುವುದು ಗಮನಿಸಬೇಕಾದ ಸಂಗತಿ.


ಇದನ್ನೂ ಓದಿ-India vs England: ರೋಹಿತ್‌ ಬದಲು ಈ‌ ಆಟಗಾರ ಓಪನರ್‌? ಭಾರತದ ಪ್ಲೇಯಿಂಗ್‌ 11 ನಲ್ಲಿ ಭಾರೀ ಬದಲಾವಣೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.