ನವದೆಹಲಿ:  ಹಾಕಿ ಪಂದ್ಯವಾಡಲು ಆಷ್ಟ್ರೇಲಿಯಾ ಗೆ ತೆರಳಿದ ಮಹಿಳಾ ತಂಡಕ್ಕೆ ಹಾಕಿ ಸಂಸ್ಥೆ ಯಾವುದೇ ಸೌಲಭ್ಯ ನೀಡದೆ ಅವಮಾನ ಮಾಡಿರುವ ಘಟನೆ ಇಲ್ಲಿನ ಅಡಿಲೇಡ್ ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಅಕಾಲಿದಳದ ರಾಷ್ಟ್ರೀಯ ವಕ್ತಾರರಾದ  ಮಂಜಿದರ್.ಎಸ್.ಸಿರ್ಸಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದ್ದು,ಇದರಲ್ಲಿ ಹುಡುಗಿಯರು ಕ್ರೀಡಾಂಗಣಕ್ಕೆ ತೆರಳಲು ಯಾವುದೇ ಸಾರಿಗೆ ಸೌಲಭ್ಯವನ್ನು ಭಾರತ ಸರ್ಕಾರ ನೀಡದ ಕಾರಣ ಪಂದ್ಯವನ್ನುನ್ನು ತಾವು ತಪ್ಪಿಸಿಕೊಂದಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 




ಇದಕ್ಕೆ ಪ್ರತಿಕ್ರಯಿಸಿರುವ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ  ವಿದೇಶಿ ಪ್ರಯಾಣವನ್ನು ಮಂಜೂರು ಮಾಡಿಲ್ಲ ಎಂದು ಹೇಳಿದೆ.ಹಾಕಿ ಇಂಡಿಯಾ ತನ್ನ ಟ್ವಿಟ್ಟರ್ ನಲ್ಲಿ ಈ ವಿಡಿಯೋದಲ್ಲಿ ಇರುವ ಕೋಚ್ ರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಸದಸ್ಯನಲ್ಲ ಎಂದು ಸ್ಪಷ್ಟಪಡಿಸಿ