India won the match : ಗುರುವಾರ ಆರಂಭವಾದ ಭಾರತ ಮತ್ತು ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ನಾಯಕ ರೋಹಿತ್ ಶರ್ಮ (131) ರವೀಂದ್ರ ಜಡೇಜಾ (112) ಇವರಿಬ್ಬರ ಶತಕಗಳ ಬಲದಿಂದ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳನ್ನು ಮಾಡಿತ್ತು.ಇದಕ್ಕೆ ಎದುರಾಗಿ ಇಂಗ್ಲೆಂಡ್ ತಂಡ 319 ರನ್ಗಳಿಗೆ ಆಲ್ ಔಟ್ ಆಗಿತ್ತು. 


COMMERCIAL BREAK
SCROLL TO CONTINUE READING

ಎರಡನೇ ಇನ್ನಿಂಗ್ಸ್  ನ್ನು ಆರಂಭಿಸಿದ ಭಾರತ ಜೈಸ್ವಾಲ್ (214)  ಶುಭಮನ್ ಗಿಲ್ (91)  ಹಾಗೂ ಸರ್ಫರಾಜ್ ಖಾನ್ (68) ರನ್ ಗಳ ಮೂಲಕ ನಾಲ್ಕು ವಿಕೆಟ್ ಗೆ 430 ರನ್ಗಳನ್ನು ಮಾಡಿ ಇಂಗ್ಲೆಂಡಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. 


 ಇದನ್ನು ಓದಿ : Chaitra J Achar : ಕಪ್ಪು ಬಟ್ಟೆಯಲ್ಲಿ ಬೋಲ್ಡ್ ಲುಕ್ : ಹೊಸ ಫೋಟೋಶೂಟ್


557 ರನ್ಗಳ ಕಠಿಣ ಗೆಲುವಿನ ಗುರಿಯನ್ನು ನೀಡಿದ ಭಾರತ, 39.4 ಓವರ್ ಗಳಲ್ಲಿ 122 ರನ್ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ತಂಡ ಅಲೌಟ್ ಆಯಿತು. 


Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ನಿಜವಾದ ಹೆಸರೇನು ಗೊತ್ತಾ?


1934ರಲ್ಲಿ ಆಸ್ಟ್ರೇಲಿಯಾ ವಿರುದ್ಧ 562 ರನ್ ಅಂತರದ ಹೀನಾಯ ಸೋಲು ಕಂಡಿದ್ದ ಇಂಗ್ಲೆಂಡ್, ಇವತ್ತು ಭಾರತದ ವಿರುದ್ಧ ಇನ್ನೊಮ್ಮೆ ಸೋಲನ್ನ ಎದುರಿಸುವ ಮೂಲಕ ರನ್ ಅಂತರದಲ್ಲಿ ಎರಡನೇ ಅತಿ ದೊಡ್ಡ ಸೋಲನ್ನ ಅನುಭವಿಸಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.