ಭಾರತ-ಓಪನ್ ಬಾಕ್ಸಿಂಗ್: ಫೈನಲ್ ಗೆ ತಲುಪಿದ ಮೇರಿಕೊಮ್
ನವದೆಹಲಿ: ಭಾರತ-ಓಪನ್ ಬಾಕ್ಸಿಂಗ್ ಸೆಮಿಫೈನಲ್ ಪಂದ್ಯದಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಮಂಗೋಲಿಯದ ಆಲ್ಟನ್ಸೆಟ್ಗ್ ಲುಟ್ಸೈಖನ್ ಸೋಲಿಸಿ ಫೈನಲ್ ಗೆ ತಲುಪಿದ್ದಾರೆ.
ಮೆರಿಕೋಮ ತಮ್ಮ ಆಕ್ರಮಣಕಾರಿ ಆಟದಿಂದಾಗಿ 48 ಕೆ.ಜಿ ವಿಭಾಗದಲ್ಲಿ ಮಂಗೋಲಿಯದ ಆಲ್ಟನ್ಸೆಟ್ಗ್ ಲುಟ್ಸೈಖನ್ ಮೊದಲ ಎರಡು ಸುತ್ತುಗಳಲ್ಲಿ ತಮ್ಮ ಆಕ್ರಮಣಕಾರಿದೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಫೈನಲ್ ನಲ್ಲಿ ಮೇರಿ ಕೋಮ್ ಫಿಲಿಪೈನ್ಸ್ ನ ಜೊಸಿ ಗಬೂಕೊನನ್ನು ಎದುರಿಸಲಿದ್ದಾರೆ,