ನವದೆಹಲಿ: ಇಂಗ್ಲೆಂಡ್ ವಿರುದ್ದ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 66 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs ENG ODI: ಇಂದಿನಿಂದ ಏಕದಿನ ಸರಣಿ ಆರಂಭ, ಈ ಆಟಗಾರರತ್ತ ಎಲ್ಲರ ಚಿತ್ತ


ಭಾರತದ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ 98, ಕೊಹ್ಲಿ 56, ಕೆ.ಎಲ್.ರಾಹುಲ್ 62, ಕ್ರುನಾಲ್ ಪಾಂಡ್ಯ 58 ರನ್ ಗಳಿಸಿದರು.ವಿಶೇಷವೆಂದರೆ ಮೊದಲ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕವನ್ನು ಗಳಿಸಿದ ಸಾಧನೆಯನ್ನು ಅವರು ಈ ಪಂದ್ಯದಲ್ಲಿ ನಿರ್ಮಿಸಿದರು.ಕೇವಲ 26 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಸಿಡಿಸಿ ಕೊನೆಗೆ ಅಜೇಯರಾಗಿ ಉಳಿದರು. ಕ್ರುನಾಲ್ (Krunal Pandya) ಅವರು ಭರ್ಜರಿ ಏಳು ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ನೀಡಿದರು.


ಇದನ್ನೂ ಓದಿ: ಬೃಹತ್ ಮೊತ್ತ ಪೂರೈಸಿದ ಭಾರತ: ಚೇಸಿಂಗ್ ನತ್ತ ಇಂಗ್ಲೆಂಡ್ ತಂಡ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ