India Women vs England Women, 3rd ODI : ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ಇಂದು ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕಿಳಿದು ಇಂಗ್ಲೆಂಡ್ ವಿರುದ್ಧ ಸರಣಿ ಸ್ವೀಪ್ ದಾಖಲಿಸಲು ಸೆಣಿಸಲಿದೆ. ಈ ಪಂದ್ಯವು ವೇಗಿ ಜೂಲನ್ ಗೋಸ್ವಾಮಿ ಅವರ ಅಂತಿಮ ಅಂತರಾಷ್ಟ್ರೀಯ ಪಂದ್ಯವಾಗಿದೆ. 


COMMERCIAL BREAK
SCROLL TO CONTINUE READING

ಜೂಲನ್ ಗೋಸ್ವಾಮಿ ODI ಪಂದ್ಯಗಳಲ್ಲಿ ಒಟ್ಟು 253 ವಿಕೆಟ್‌ಗಳನ್ನು ಪಡೆದು ವಿಶ್ವದಾಖಲೆ ಬರೆದಿದ್ದರೆ. ಇಂದು ಅವರು ತಮ್ಮ ಖಾತೆಗೆ ಇನ್ನೂ ಕೆಲವು ವಿಕೆಟ್‌ಗಳನ್ನು ಸೇರಿಸುವ ಭರವಸೆಯಲ್ಲಿದ್ದಾರೆ. ನಡೆಯುತ್ತಿರುವ ODI ಸರಣಿಯಲ್ಲಿ ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಭಾರತದ ಸ್ಟಾರ್ ಆಟಗಾರರಾಗಿದ್ದಾರೆ.


ಇದನ್ನೂ ಓದಿ : Rohit Sharma: “ಸಿಕ್ಸರ್ ಕಿಂಗ್ ರೋಹಿತ್ ಶರ್ಮಾ”: ಹಿಟ್ ಮ್ಯಾನ್ ಬತ್ತಳಿಕೆಗೆ ಸೇರಿತು ಮತ್ತೊಂದು ವಿಶ್ವದಾಖಲೆ


ಭಾರತ vs ಇಂಗ್ಲೆಂಡ್ 3ನೇ ODI ಯಾವಾಗ?


ಭಾರತ vs ಇಂಗ್ಲೆಂಡ್, 3 ನೇ ODI ಶನಿವಾರ, ಸೆಪ್ಟೆಂಬರ್ 24 ರಂದು ನಡೆಯಲಿದೆ.


ಭಾರತ vs ಇಂಗ್ಲೆಂಡ್ 3ನೇ ODI ಎಲ್ಲಿ ನಡೆಯಲಿದೆ?


ಭಾರತ vs ಇಂಗ್ಲೆಂಡ್ 3ನೇ ಏಕದಿನ ಪಂದ್ಯ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.


ಭಾರತ vs ಇಂಗ್ಲೆಂಡ್, 3ನೇ ODI ಯಾವ ಸಮಯಕ್ಕೆ ಆರಂಭವಾಗಲಿದೆ?


ಭಾರತ vs ಇಂಗ್ಲೆಂಡ್, 3 ನೇ ODI ಮಧ್ಯಾಹ್ನ 3:30 IST ಕ್ಕೆ ಪ್ರಾರಂಭವಾಗುತ್ತದೆ.


ಭಾರತ vs ಇಂಗ್ಲೆಂಡ್, 3 ನೇ ODI ಎಲ್ಲಿ ಪ್ರಸಾರವಾಗಲಿದೆ?


ಭಾರತ vs ಇಂಗ್ಲೆಂಡ್, 3 ನೇ ODI ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.


ಭಾರತ vs ಇಂಗ್ಲೆಂಡ್, 3ನೇ ODI ಯಾವ ಸಮಯದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ?


ಭಾರತ vs ಇಂಗ್ಲೆಂಡ್, 3 ನೇ ODI ಸೋನಿಲಿವ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.


ಇದನ್ನೂ ಓದಿ : Rohit Sharma: ಆಸ್ಟ್ರೇಲಿಯಾ ವಿರುದ್ಧ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.