ಮುಂಬೈ: ಮಾರ್ಚ್ 29ರಂದು ಆರಂಭವಾಗಲಿರುವ ಇಂಡಿಯನ್  ಪ್ರೀಮಿಯರ್ ಲೀಗ್ ಸೀಸನ್ 13ರ ಸಂಪೂರ್ಣ ವೆಳಾಪಟ್ಟಿ ಬಿಡುಗಡೆಯಾಗಿದೆ. BCCI ಅಧಿಕೃತವಾಗಿ IPL2020ರ ವೆಳಾಪಟ್ಟಿ ಬಿಡುಗಡೆಗೊಳಿಸಿದೆ. ಮಾರ್ಚ್ 29 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್ ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣೆಸಲಿವೆ. ಈ ಪಂದ್ಯ ಮುಂಬೈನ ವಾಂಖೆಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. IPL 13ನೇ ಆವೃತ್ತಿಯ ಕೊನೆಯ ಪಂದ್ಯಮೇ 24ರಂದು ನಡೆಯಲ್ಲಿದೆ. ಈ ಬಾರಿ ಒಟ್ಟು 57 ದಿನಗಳವರೆಗೆ ಈ ಟೂರ್ನಮೆಂಟ್ ನಡೆಯಲಿದೆ.


COMMERCIAL BREAK
SCROLL TO CONTINUE READING

ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ