ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 17 ನೇ ಸೀಸನ್ ಈಗ ಮುಕ್ತಾಯದ ಹಂತಕ್ಕೆ ಸಾಗುತ್ತಿರುವ ಸಂದರ್ಭದಲ್ಲಿ ಗುರುವಾರದಂದು ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ದದ ಆರ್ಸಿಬಿ ಮ್ಯಾಚ್ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.


COMMERCIAL BREAK
SCROLL TO CONTINUE READING

ಹೌದು, ಈ ಪಂದ್ಯದಲ್ಲಿ ಗೆದ್ದವರು ಮುಂದಿನ ಸ್ಪರ್ಧೆಯಲ್ಲಿ ಇರುತ್ತಾರೆ ಇಲ್ಲದಿದ್ದರೆ ಪ್ಲೇ ಆಫ್ ಸ್ಥಾನ ಭಗ್ನಗೊಳ್ಳಲಿದೆ.ಸೋತವರು ಮುಂಬೈ ಇಂಡಿಯನ್ಸ್ (MI) ನಂತರ ಈ ಋತುವಿನಲ್ಲಿ ಎಲಿಮಿನೇಟ್ ಆಗುವ ಎರಡನೇ ತಂಡವಾಗುತ್ತಾರೆ.ಎರಡೂ ತಂಡಗಳು ಈ ಋತುವಿನಲ್ಲಿ ಕೆಲವು ಅತ್ಯುತ್ತಮ ಪಂದ್ಯಗಳನ್ನು ಆಡಿವೆ, ಆದರೆ ಆರ್ಸಿಬಿ ತಂಡವು ಆರಂಭದಲ್ಲಿ ನಿರಾಸೆಯನ್ನು ಆನುಭವಿಸಿತ್ತು, ಈಗ ಗೆಲುವಿನ ಲಯಕಂಡುಕೊಂಡಿರುವ ಬೆಂಗಳೂರು ತಂಡ ತನ್ನ ಪ್ಲೇ ಆಫ್ ಸ್ಥಾನವನ್ನುಗಟ್ಟಿಗೋಳಿಸಬೇಕೆಂದರೆ ಈಗ ಪಂಜಾಬ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.