GT Vs DC : ಇಂಡಿಯನ್ ಪ್ರೀಮಿಯರ್ ಲೀಗ್ ನ 32ನೇ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. 


COMMERCIAL BREAK
SCROLL TO CONTINUE READING

ಈ ಟೂರ್ನಿಯ 32ನೇ ಪಂದ್ಯ ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಖಾಮುಖಿಯಾಯಿತು. 


ಇದನ್ನು ಓದಿ : Mahindra : ಮಹೀಂದ್ರಾ ಹೊಸ ಬೊಲೆರೊ ನಿಯೋ + ಬಿಡುಗಡೆ, ಬೆಲೆ ಸಂಪೂರ್ಣ ಮಾಹಿತಿ ತಿಳಿಯಿರಿ


ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು,  ಬೌಲಿಂಗ್ ಆಯ್ಕೆ ಮಾಡಿಕೊಂಡು ಗುಜರಾತ್ ಟೈಟನ್ಸ್ ಗೆ ಬ್ಯಾಟಿಂಗ್ ಬಿಟ್ಟು ಕೊಟ್ಟಿತು. 


ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಹಾಗೂ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದಿನ ಪಂದ್ಯದಲ್ಲಿ ಎದುರಾಗಿತ್ತು, ಇಲ್ಲಿಯವರೆಗೂ ಗುಜರಾತ್ ಟೈಟನ್ಸ್ ತಂಡ 6 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನಾಗಿತ್ತು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ, ಆರನೇ ಸ್ಥಾನದಲ್ಲಿದೆ.  ಡೆಲ್ಲಿ ಕ್ಯಾಪಿಟಲ್ ತಂಡ 6 ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳನ್ನು ಸೋಲನ್ನು ಅನುಭವಿಸಿ 9ನೇ ಸ್ಥಾನದಲ್ಲಿದೆ.


ಇಂದಿನ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ  ಗುಜರಾತ್ ಟೈಟನ್ಸ್ ತಂಡದಲ್ಲಿ ವೃದ್ಧಿಮಾನ್ ಸಹಾ 2(10), ಶುಭಮನ್ ಗಿಲ್ 8(6) , ಸಾಯಿ ಸುದರ್ಶನ್ 12(9), ಡೆವಿಡ್ ಮಿಲ್ಲರ್ 2(6), ಅಭಿನವ್ ಮನೋಹರ್ 8(14) , ರಶೀದ್ ಖಾನ್ 31(24), ಮೋಹಿತ್ ಶರ್ಮಾ 2(14), ರಾಹುಲ್ ತೆವಾಟಿಯಾ 10(15) , ನೂರ್ ಅಹ್ಮದ್ 1(7) , ಸ್ಪೆನ್ಸರ್ ಜಾನ್ಸನ್ 1(1)  ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖೇಶ್ ಕುಮಾರ್ 3 , ಇಶಾಂತ್ ಶರ್ಮಾ ಮತ್ತು ಟ್ರಿಸ್ಟಾನ್ ಸ್ಟಬ್ಸ್  2 ಖಲೀಲ್ ಅಹಮದ್ ಮತ್ತು ಅಕ್ಷರ್ ಪಟೇಲ್ ತಲಾ1 ವಿಕೆಟ್ ಪಡೆದುಕೊಂಡರು.  


ಗುಜರಾತ್ ಟೈಟನ್ಸ್ ತಂಡ 90 ರನ್ ಗಳ ಗೆಲುವಿನ ಗುರಿಯನ್ನು ನೀಡಿದರು 


ಇದನ್ನು ಓದಿ : ISRO : ಭಾರತೀಯರು ಚಂದ್ರನ ಮೇಲೆ ಇಳಿಯುವವರೆಗೂ ಚಂದ್ರಯಾನ ಮುಂದುವರಿಯಲಿದೆ : ಇಸ್ರೋ ಅಧ್ಯಕ್ಷ


ಎರಡನೇ ಇನ್ನಿಂಗ್ಸ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪೃಥ್ವಿ ಶಾ 7(6) , ಜೇಕ್ ಫ್ರೆಸರ್ 20(10) , ಶಾಯ್ ಹೊಪ್ 19(10), ಅಭಿಷೇಕ್ ಪೊರೆಲ್ 15(7),  ರಿಷಬ್ ಪಂತ್ 16(11) , ಸುಮಿತ್ ಕುಮಾರ್ 9(9)  ಇದಕ್ಕೆ ವಿರುದ್ಧವಾಗಿ   ಗುಜರಾತ್ ಟೈಟನ್ಸ್ ತಂಡದ ಸಂದೀಪ್ ವಾರಿಯರ್ 2,  ರಶೀದ್ ಖಾನ್, ಸ್ಪೆನ್ಸರ್ ಜಾನ್ಸನ್  ತಲಾ 1 ವಿಕೆಟ್ ಪಡೆದುಕೊಂಡರು.  


ಡೆಲ್ಲಿ ಕ್ಯಾಪಿಟಲ್ಸ್  ತಂಡ 8.5 ಓವರ್ ಗಳಲ್ಲಿ 92 ರನ್ ಗಳಿಸಿದರು ಈ ಮೂಲಕ ಗುಜರಾತ್ ತಂಡ ಹೀನಾಯ ಸೋಲನ್ನು ಅನುಭವಿಸಿತು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.