Will Jacks Girlfriend: ಭಾನುವಾರ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 200 ರನ್ ಗಳಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭವನ್ನು ಪಡೆಯಿತು. ನಾಯಕ ಫಾಫ್ ಡು ಪ್ಲೆಸಿಸ್ 24 ರನ್ ಗಳಿಸಿ ಔಟಾದರು. ಇದಾದ ನಂತರ ವಿಲ್ ಜಾಕ್ಸ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು.. 17 ಎಸೆತಗಳಲ್ಲಿ ಮೊದಲ 17 ರನ್ ಗಳಿಸಿದರು. ನಂತರ ಅವರು ಕೇವಲ 24 ಎಸೆತಗಳಲ್ಲಿ ಕೊನೆಯ 83 ರನ್ ಗಳಿಸಿದರು. ಇದರಿಂದಾಗಿ ಆರ್‌ಸಿಬಿ ತಂಡ ಕೇವಲ 15 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-IPL 2024: "ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ" Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch Video


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ ರೌಂಡರ್ ವಿಲ್ ಜಾಕ್ಸ್ ಶತಕ ಬಾರಿಸಿದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ವಿಲ್ ಜಾಕ್ಸ್ ಅವರ ಬ್ಯಾಟಿಂಗ್ ನೋಡಿ ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ವಿಲ್ ಜಾಕ್ವೆಸ್ ಅವರ ಗೆಳತಿ ಕೂಡ ಚರ್ಚೆಗೆ ಬಂದಿದ್ದಾರೆ. 


ಇದನ್ನೂ ಓದಿ-IPL 2024 CSK vs SRH: "ಮಗು ಜನಿಸಬೇಕಿದೆ, ಪಂದ್ಯ ಬೇಗ ಮುಗಿಸಿ" SRH ವಿರುದ್ಧದ ಪಂದ್ಯದ ವೇಳೆ Sakshi Dhoni ಹಂಚಿಕೊಂಡ ಪೋಸ್ಟ್ ವೈರಲ್!


ವಿಲ್ ಜಾಕ್ಸನ ಗರ್ಲ್‌ಫ್ರೆಂಡ್‌ ಹೆಸರು ಅನಾ ಬ್ರಮ್‌ವೆಲ್.. 24 ವರ್ಷದ ಇವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ... ಬಡವರಿಗೆ ಸಹಾಯ ಮಾಡುವುದರ ಮೂಲಕ ಸಮಾಜಮುಖಿ ಕಾರ್ಯಗಳನ್ನು ಇವರು ಮಾಡುತ್ತಿದ್ದಾರೆ.. ಅಲ್ಲದೇ ಬಡವರು ಮತ್ತು ನಿರ್ಗತಿಕರಿಗಾಗಿಯೇ ಇರುವ NGO ದಲ್ಲಿ ಕೆಲಸ ಮಾಡುತ್ತಿದ್ದಾರೆ..ಇದು ಮಕ್ಕಳ ಶಿಕ್ಷಣಕ್ಕೂ ಉತ್ತೇಜನ ನೀಡುವ ಸಂಸ್ಥೆಯಾಗಿದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.