Womens Premier League 2024: ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡವು ಮೊದಲ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ-20 ಟೂರ್ನಿಯ ಮಹತ್ವದ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ವಿರುದ್ಧ 5 ರನ್‌ ಅಂತರದ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 


COMMERCIAL BREAK
SCROLL TO CONTINUE READING

ಎಲಿಸ್‌ ಪೆರಿ ಏಕಾಂಗಿ ಹೋರಾಟ!


ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 135 ರನ್‌ ಗಳಿಸಿತು. ಆರ್‌ಸಿಬಿ ಪರ ಎಲಿಸ್‌ ಪೆರಿ ಏಕಾಂಗಿ ಹೋರಾಟ ನಡೆಸಿ ಆಕರ್ಷಕ ಅರ್ಧಶತಕ(66) ಬಾರಿಸಿದರು. ಇನ್ನುಳಿದಂತೆ ಯಾವೊಬ್ಬ ಆಟಗಾರ್ತಿಯೂ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಂತು ಆಟವಾಡಲಿಲ್ಲ. ರಿಚಾ ಘೋಷ್(‌14), ನಾಯಕಿ ಸ್ಮೃತಿ ಮಂದಾನ(10), ಸೋಫಿ ಡಿವೈನ್(‌10), ಜಾರ್ಜಿಯಾ ವೇರ್ಹ್ಯಾಮ್(ಅಜೇಯ 18) ಮತ್ತು ಸೋಫಿ ಮೊಲಿನೆಕ್ಸ್(ಅಜೇಯ 11) ರನ್‌ ಗಳಿಸಿದರು.


MIW vs RCBW: ರಿಚಾ ಘೋಷ್, ಎಲ್ಸೆ ಪೆರಿ ಅಬ್ಬರಕ್ಕೆ ಬೆಚ್ಚಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ...! 


ನಾಯಕಿಯ ಹೋರಾಟ ವ್ಯರ್ಥ


WPL 2024, RCBW vs DCW: RCB ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್..!


ಮೊದಲ ಬಾರಿ ಫೈನಲ್‌ ಪ್ರವೇಶ


ಆರ್‌ಸಿಬಿ ತಂಡಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ