MS Dhoni: ಸ್ಮೋಕ್ ಮಾಡಿ ಸಿಕ್ಕಿಬಿದ್ದ ಧೋನಿ! ಹುಕ್ಕಾ ಹೊಡೆಯುವ ವಿಡಿಯೋ ವೈರಲ್
MS Dhoni smoking video: ಪಾರ್ಟಿಯೊಂದರಲ್ಲಿ ಎಂಎಸ್ ಧೋನಿ ಹುಕ್ಕಾ ಸೇದುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
MS Dhoni smoking video: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಹುಕ್ಕಾ ಸೇದುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧೋನಿ ಯಾವಾಗಲೂ ಫಿಟ್‌ನೆಸ್‌ಗೆ ಪ್ರಾಮುಖ್ಯತೆ ನೀಡುತ್ತಾರೆ. ಎಂಎಸ್ ಧೋನಿ ಯುವ ಆಟಗಾರರೊಂದಿಗೆ ಹುಕ್ಕಾ ಸೇದುತ್ತಾರೆ ಎಂಬ ಸಂಗತಿಯನ್ನ ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಟಿ20 ನಾಯಕ ಜಾರ್ಜ್ ಬೈಲಿ ಹೇಳಿದ್ದರು.
ಇದನ್ನೂ ಓದಿ: ಇಂಗ್ಲೆಂಡ್ ತಂಡದ ಜೊತೆ ಭಾರತಕ್ಕೆ ಬರುವ ಅಡುಗೆ ಭಟ್ಟ ಯಾರು ಗೊತ್ತೇ!?
ಧೋನಿ ಹುಕ್ಕಾ ಇಷ್ಟಪಡುತ್ತಾರೆ. ಆದ್ದರಿಂದ ಆಗಾಗ್ಗೆ ಸೇದುತ್ತಾರೆ. ಧೋನಿಯ ಕೊಠಡಿ ಯಾವಾಗಲೂ ತೆರೆದಿರುತ್ತದೆ. ಆಟಗಾರರು ಯಾವಾಗ ಬೇಕಾದರೂ ಅವರ ಬಳಿ ಹೋಗಿ ಮಾತನಾಡಬಹುದು ಎಂದು ಬೈಲಿ ಹೇಳಿದ್ದರು. ಆದರೆ ಆ ವೇಳೆ ಈ ಮಾತನ್ನು ಧೋನಿ ಅಭಿಮಾನಿಗಳು ಒಪ್ಪಿರಲಿಲ್ಲ.
ನಾನು ನೋಡಿದ ಅತ್ಯಂತ ಕೆಟ್ಟ ತಂಡ ಪಾಕಿಸ್ತಾನ! ಗಿಲ್ ಕ್ರಿಸ್ಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.