ನವದೆಹಲಿ : ಭಾರತೀಯ ಒಲಂಪಿಕ್ ಅಸ್ಸೋಸಿಯನ್ಸ್ ನ ನೂತನ ಅಧ್ಯಕ್ಷರಾಗಿ  ನರಿಂದರ್ ಬಾಟ್ರ್ ಆಯ್ಕೆಯಾಗಿದ್ದಾರೆ.ಇದೆ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ರಾಜೀವ್ ಮೆಹತಾ ಖಜಾಂಚಿಯಾಗಿ ಆನಂದೇಶ್ವರ ಪಾಂಡೆ ಕೂಡ ನೂತನವಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಭಾರತಿಯ ಕ್ರೀಡೆಗೆ ರಣಧೀರ್ ಸಿಂಗ್ ರವರು ನೀಡಿರುವ ಕೊಡುಗೆಯನ್ನು ಪರಿಗಣಿಸಿರುವ ಒಲಂಪಿಕ್ ಸಮಿತಿಯು ಅವರನ್ನು  ಜೀವಾವಧಿಗೆ ಭಾರತೀಯ ಒಲಂಪಿಕ್ ಅಸ್ಸೋಸಿಯನ್ಸ್ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ಇದೆ ಸಂದರ್ಭದಲ್ಲಿ 2020 ಕ್ಕೆ ಏಷಿಯನ್ ಬಿಚ್ ಗೇಮ್ಸ್ ಕ್ರೀಡಾಕೂಟಕ್ಕೆ  ಗೋವಾವನ್ನು ಆಯ್ಕೆ ಮಾಡಲಾಗಿದೆ ಎಂದು ಸಾಮನ್ಯ ಸಭೆಯ ಮೂಲಕ ತೀರ್ಮಾನ ತೆಗೆದು ಕೊಳ್ಳಲಾಯಿತು.


ಅದೇ ರೀತಿಯಾಗಿ ನವಂಬರ್ 4 ರಿಂದ 18  ರಾಷ್ಟ್ರೀಯ ಕ್ರೀಡಾಕೂಟಗಳು ನಡೆಯಲಿವೆ ಎಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ.