Neeraj Chopra Dancing Video: ಒಲಿಂಪಿಕ್ ಜಾವೆಲಿನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನೀರಜ್ ಚೋಪ್ರಾ  ಶಾಂತ ಮತ್ತು ನಾಚಿಕೆ ಸ್ವಭಾವದ ವ್ಯಕ್ತಿ. ಇಂದು ನಾವು ಚೋಪ್ರಾ ಅವರ ವಿಡಿಯೋ ಒಂದನ್ನು ತೋರಿಸಲಿದ್ದೇವೆ. ಆ ವಿಡಿಯೋ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023 : ಗುಜರಾತ್ ಟೈಟಾನ್ಸ್‌ಗೆ ಶತ್ರುವಾಗಿ ಕಾಡಲಿದ್ದಾನೆ ಸಿಎಸ್​ಕೆ ತಂಡದ ಈ ಆಟಗಾರ!


ಇಂಡಿಯನ್ ಸ್ಪೋರ್ಟ್ಸ್ ಆನರ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ನೀರಜ್ ಚೋಪ್ರಾ  ವಿಶೇಷ ಉಡುಪಿನಲ್ಲಿ ಕಾಣಿಸಿಕೊಂಡರು. ಬ್ರೇಸರ್ ತೊಡುವ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಈ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ನೀರಜ್ ದೇಸಿ ಸ್ಟೈಲ್’ನಲ್ಲಿ ನೃತ್ಯ ಮಾಡಿದ್ದು, ಅದನ್ನು ಕಂಡ ಅನೇಕರು ಶಾಕ್ ಆಗಿದ್ದಾರೆ.


ಕಾರ್ಯಕ್ರಮ ಮುಗಿಯುತ್ತಿದ್ದಂತೆ ಡ್ಯಾನ್ಸ್ ಶುರುವಾಯಿತು. ಆ ವೇಳೆ ನೀರಜ್ ಚೋಪ್ರಾ ಎರಡೂ ಕೈಯಲ್ಲಿ ಬ್ಲೇಜರ್ ಹಿಡಿದು ಡ್ಯಾನ್ಸ್ ಮಾಡಿದ್ದನ್ನು ಕಂಡು ಎಲ್ಲರೂ ಬೆರಗಾದರು. ಆರ್‌ ಪಿ ಎಸ್‌ ಜಿ ಮತ್ತು ವಿರಾಟ್ ಕೊಹ್ಲಿ ಫೌಂಡೇಶನ್ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಆ ವೇಳೆ ಕಲಾವಿದರು, ಆಟಗಾರರು ಅಬ್ಬರಿಸಿದ ದೃಶ್ಯ ಕಂಡುಬಂತು.



 


ಇದನ್ನೂ ಓದಿ: IPL 2023 : ಈ ಬಾರಿಯೂ ʼRCBʼ ಗೆಲ್ಲೋದು ಡೌಟ್‌..! ಮಾಜಿ ಕ್ರಿಕೆಟಿಗನ ಶಾಕಿಂಗ್‌ ಭವಿಷ್ಯ


ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಅನುಭವಿಗಳಾದ ಪ್ರಕಾಶ್ ಪಡುಕೋಣೆ, ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೂಹಿ ದೋಸಾನಿ, ಯಶರಾಜ್ ಮುಖಾಟೆ ಮತ್ತು ದೀಪರಾಜ್ ಜಾಧವ್ ಉಪಸ್ಥಿತರಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.