‘ಮೂರನೇ ಟೆಸ್ಟ್’ನಲ್ಲಿ ಮಿಂಚಲಿದ್ದಾರೆ ಟೀಂ ಇಂಡಿಯಾದ ಈ ಆಟಗಾರ’- ಭವಿಷ್ಯ ನುಡಿದ ಅನುಭವಿ ಕ್ರಿಕೆಟಿಗರು
Jasprit Bumrah: ಜಸ್ಪ್ರೀತ್ ಬುಮ್ರಾ ವಿಶಾಖಪಟ್ಟಣಂನಲ್ಲಿ ರಿವರ್ಸ್ ಸ್ವಿಂಗ್ ಮೂಲಕ ಅದ್ಭುತ ಪ್ರದರ್ಶನವನ್ನು ನೀಡಿದರು ಜೊತೆಗೆ ಪಂದ್ಯದಲ್ಲಿ 9 ವಿಕೆಟ್’ಗಳನ್ನು ಪಡೆದರು. ಅವರ ಪ್ರದರ್ಶನದ ಆಧಾರದ ಮೇಲೆ ಭಾರತ ಎರಡನೇ ಟೆಸ್ಟ್ ಗೆದ್ದು ಐದು ಟೆಸ್ಟ್‌ಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ
Jasprit Bumrah: ರಾಜ್‌ಕೋಟ್’ನ ಪಿಚ್ ಹೈದರಾಬಾದ್ ಮತ್ತು ವಿಶಾಖಪಟ್ಟಣಂನ ಪಿಚ್’ನಂತೆಯೇ ಇರುತ್ತದೆ ಎಂದು ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ, ಇದರಿಂದಾಗಿ ರಿವರ್ಸ್ ಸ್ವಿಂಗ್ ಪಾತ್ರವು ಮತ್ತೊಮ್ಮೆ ಮಹತ್ವ ಪಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಫೆ.16 ರಿಂದ 18 ರವರೆಗೆ ಕರಾಟೆ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರ್ಣ
ಇನ್ನು ಜಸ್ಪ್ರೀತ್ ಬುಮ್ರಾ ವಿಶಾಖಪಟ್ಟಣಂನಲ್ಲಿ ರಿವರ್ಸ್ ಸ್ವಿಂಗ್ ಮೂಲಕ ಅದ್ಭುತ ಪ್ರದರ್ಶನವನ್ನು ನೀಡಿದರು ಜೊತೆಗೆ ಪಂದ್ಯದಲ್ಲಿ 9 ವಿಕೆಟ್’ಗಳನ್ನು ಪಡೆದರು. ಅವರ ಪ್ರದರ್ಶನದ ಆಧಾರದ ಮೇಲೆ ಭಾರತ ಎರಡನೇ ಟೆಸ್ಟ್ ಗೆದ್ದು ಐದು ಟೆಸ್ಟ್‌ಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಅಂದಹಾಗೆ ಮೂರನೇ ಟೆಸ್ಟ್’ಗೂ ಮುನ್ನ ಮಾತನಾಡಿದ ಜಹೀರ್ ಖಾನ್, “ಪಿಚ್ ಹೈದರಾಬಾದ್ ಮತ್ತು ವಿಶಾಖಪಟ್ಟಣಂನಂತಿರಬೇಕು ಎಂದು ನಾನು ಭಾವಿಸುತ್ತೇನೆ. ಇಂತಹ ಪಿಚ್’ನಲ್ಲಿ ಮೊದಲೆರಡು ದಿನ ಬ್ಯಾಟ್ ಮತ್ತು ಬಾಲ್ ನಡುವೆ ಉತ್ತಮ ಪೈಪೋಟಿ ನಡೆಯಬೇಕಿದ್ದು, ಮೂರನೇ ದಿನದಿಂದ ಸ್ಪಿನ್ನರ್’ಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ. ಇಲ್ಲಿ ಸ್ವಲ್ಪ ರಿವರ್ಸ್ ಸ್ವಿಂಗ್ ಅನ್ನು ಸಹ ನೋಡಬಹುದು. ನಾಲ್ಕು ಮತ್ತು ಐದನೇ ದಿನಗಳಲ್ಲಿ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: ವಾರಕ್ಕೆ 2 ಸಲ ತೆಂಗಿನೆಣ್ಣೆ ಜೊತೆ ಈ ಬೀಜದ ಪುಡಿ ಸೇರಿಸಿ ಹಚ್ಚಿ: ತಲೆಯಲ್ಲಿ ಒಂದೇ ಒಂದು ಬಿಳಿಕೂದಲು ಸಹ ಉಳಿಯಲ್ಲ!
ಇಂಗ್ಲೆಂಡ್’ನ ಮಾಜಿ ಬ್ಯಾಟ್ಸ್‌ಮನ್ ಓವೈಸ್ ಷಾ ಕೂಡ ಜಹೀರ್ ಅವರ ಮಾತನ್ನು ಒಪ್ಪಿದ್ದಾರೆ. ಮುಖ್ಯ ಪಂದ್ಯ ಜಸ್ಪ್ರೀತ್ ಬುಮ್ರಾ ಮತ್ತು ಇಂಗ್ಲೆಂಡ್’ನ ಮಧ್ಯಮ ಕ್ರಮಾಂಕದ ನಡುವೆ ನಡೆಯಲಿದೆ. ಏಕೆಂದರೆ ಬುಮ್ರಾ ರಾಜ್‌ಕೋಟ್’ನಲ್ಲಿ ರಿವರ್ಸ್ ಸ್ವಿಂಗ್ ಸಾಧಿಸಲು ಸಾಧ್ಯವಾಗುತ್ತದೆ. ಹೀಗಾದಾಗ ಇಂಗ್ಲೆಂಡ್ ಬ್ಯಾಟ್ಸ್‌ಮನ್’ಗಳಿಗೆ ಕಷ್ಟವಾಗುತ್ತದೆ ಎಂದು ಷಾ ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ