RCB vs RR IPL 2024 Eliminator: ಐಪಿಎಲ್ 2024ರ ಎಲಿಮಿನೇಟರ್ ಪಂದ್ಯ ಇಂದು ನಡೆಯಲಿದ್ದು, RCB ಮತ್ತು RR ನಡುವೆ ಸೆಣಸಾಟ ನಡೆಯಲಿದೆ. ಈ ಪಂದ್ಯಕ್ಕೂ ಮಾಜಿ ಆರ್‌’ಸಿಬಿ ಮಾಲೀಕ ವಿಜಯ್ ಮಲ್ಯ ಹೇಳಿಕೆಯೊಂದನ್ನು ನೀಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯಾವ ಮದ್ದು ಕೂಡ ಬೇಡ! ಒಂದು ಲೋಟ ನೀರಿಗೆ ಈ ಸಣ್ಣ ಕಾಳು ಬೆರೆಸಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಬ್ಲಡ್ ಶುಗರ್!


ವಿಜಯ್ ಮಲ್ಯ ಹೇಳಿದ್ದೇನು?


RCB IPL 2024ರಲ್ಲಿ ನಂಬಲಾಗದ ರೀತಿಯಲ್ಲಿ ಪ್ಲೇಆಫ್‌’ಗೆ ಪ್ರವೇಶಿಸಿತು. ಇದೇ ವೇಳೆ ವಿಜಯ್ ಮಲ್ಯ ಕೂಡ X ನಲ್ಲಿ ಪೋಸ್ಟ್ ಮಾಡಿದ್ದು ಹೀಗೆ ಬರೆದಿದ್ದಾರೆ, “ನಾನು ಆರ್‌ ಸಿ ಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ, ವಿರಾಟ್‌’ಗಾಗಿಯೂ ಬಾಜಿ ಕಟ್ಟಿದ್ದೆ. ವಿರಾಟ್ ಮತ್ತು ಆರ್‌ ಸಿ ಬಿ ನಾನು ಮಾಡಿದ ಉತ್ತಮ ನಿರ್ಧಾರಗಳು. ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಶುಭವಾಗಲಿ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿಶ್ವದಾಖಲೆ ಸೃಷ್ಟಿಯತ್ತ ವಿರಾಟ್ ಚಿತ್ತ… ಲೀಗ್ ಇತಿಹಾಸದಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರನಾಗುವರೇ


ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಆರ್‌’ಸಿಬಿ ಪರ ಆಡುತ್ತಿದ್ದಾರೆ. ಈ ಋತುವಿನಲ್ಲಿ, ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಲೀಗ್ ಸುತ್ತಿನ ಅಂತ್ಯದವರೆಗೆ 700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 1 ಸೆಂಚುರಿ ಮತ್ತು 2 ಫಿಫ್ಟಿ ಸೇರಿದೆ. ರಾಜಸ್ಥಾನ ವಿರುದ್ಧ ವಿರಾಟ್ ಕೊಹ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.