India vs New Zealand score :  ಧರ್ಮಶಾಲಾ ​​ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪಂದ್ಯ ರೋಚಕತೆ ಪಡೆಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ಆಸನಗಳ ತುದಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ. ಈ ವೇಳೆ ಸರಳವಾದ ಕ್ಯಾಚ್‌ ಕೈ ಬಿಟ್ಟ ರವೀಂದ್ರ ಜಡೇಜಾ ಎಡವಟ್ಟು ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ತಂದಿತು. ಅಲ್ಲದೆ ಮ್ಯಾಚ್‌ ವಿಕ್ಷೀಸುತ್ತಿದ್ದ ಅವರ ಪತ್ನಿ ರಿವಾಬಾ ನಿರಾಶೆ ಉಂಟುಮಾಡಿತು.


COMMERCIAL BREAK
SCROLL TO CONTINUE READING

ICC ಕ್ರಿಕೆಟ್ ವಿಶ್ವಕಪ್ 2023 ರ 21 ನೇ ಪಂದ್ಯದಲ್ಲಿ, ಮೊಹಮ್ಮದ್ ಶಮಿ ಎಸೆತಕ್ಕೆ ನ್ಯೂಜಿಲೆಂಡ್‌ನ ಬ್ಯಾಟರ್ ರಚಿನ್ ರವೀಂದ್ರ ಹೊಡೆದ ಚೆಂಡನ್ನು ಹಿಡಿಯುವಲ್ಲಿ ರವೀಂದ್ರ ಜಡೇಜಾ ವಿಫಲರಾದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಸ್ಟೆಡಿಯಂನಲ್ಲಿದ್ದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟರು. ಇನ್ನು ಪಂದ್ಯ ವೀಕ್ಷಿಸುತ್ತಿದ್ದ ರಿವಾಬಾಗೆ ಭಾರಿ ಬೇಸರ ಉಂಟಾಯಿತು.


4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ


ಹೌದು.. ಟೀಮ್ ಇಂಡಿಯಾವನ್ನು ಹುರಿದುಂಬಿಸಲು ರವೀಂದ್ರ ಅವರ ಪತ್ನಿ ರಿವಾಬಾ ಜಡೇಜಾ ಅವರು ಹಾಜರಿದ್ದದ್ದರು. ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ರಿವಾಬಾ ಪತಿ ಕ್ಯಾಚ್‌ ಮಿಸ್‌ ಮಾಡಿದಕ್ಕೆ ಬೇಸರಗೊಂಡು ಮುಖ ಮುಚ್ಚಿಕೊಂಡ ಧೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಸೋಷಿಯಲ್‌ ವೈರಲ್‌ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.