ಪ್ರತಿ ವರ್ಷ ಕೋಟಿ ಕೋಟಿ ಸಂಪಾದನೆ ಮಾಡ್ತಾರೆ ರೋಹಿತ್ ಶರ್ಮಾ ಪತ್ನಿ! ರಿತಿಕಾ ಸಜ್ದೆ ಆಸ್ತಿ ಎಷ್ಟಿದೆ ಗೊತ್ತಾ?
Rohit Sharma Wife Ritika Sajdeh: ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ಅವರ ಆಸ್ತಿ ಬರೋಬ್ಬರಿ 10 ಕೋಟಿ ರೂಪಾಯಿ ಎಂದು ವರದಿಯಾಗಿದೆ.
Ritika Sajdeh: ರೋಹಿತ್ ಶರ್ಮಾ ಪತ್ನಿ ರಿತಿಕಾ ಕ್ರೀಡಾ ವ್ಯವಸ್ಥಾಪಕಿ. ಇದರಿಂದಾಗಿ ರೋಹಿತ್ ಶರ್ಮಾ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಮದುವೆಯ ನಂತರ ರಿತಿಕಾ ರೋಹಿತ್ ಅವರ ಎಲ್ಲಾ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಒಪ್ಪಂದಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಈ ಚೆಲುವೆಯ ಆಸ್ತಿ ಕೇವಲ 10 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಇದು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ನಿವ್ವಳ ಮೌಲ್ಯಕ್ಕಿಂತ ತೀರಾ ಕಡಿಮೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ 255 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ.. ಸಿನಿಮಾ, ಬಂಡವಾಳ ಹೂಡಿಕೆ, ಜಾಹೀರಾತು ಮತ್ತು ಬ್ರ್ಯಾಂಡ್ ಡೀಲ್ ಮೂಲಕ ವರ್ಷಕ್ಕೆ 255 ಕೋಟಿ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ. ಆರಂಭದಲ್ಲಿ ರೋಹಿತ್ ಶರ್ಮಾ ಅವರ ಸ್ಪೋರ್ಟ್ಸ್ ಮ್ಯಾನೇಜರ್ ಆಗಿದ್ದ ರಿತಿಕಾ ಮದುವೆಯ ನಂತರ ರೋಹಿತ್ ಶರ್ಮಾ ಅವರ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ಒಪ್ಪಂದವನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೂ ಚಿತ್ರರಂಗಕ್ಕೂ ಯಾವುದೇ ಸಂಬಂಧವಿಲ್ಲ.
ಇದನ್ನೂ ಓದಿ-ರೋಹಿತ್ ಶರ್ಮಾರನ್ನು ತಬ್ಬಿ ಕಣ್ಣೀರಿಟ್ಟ ನೀತಾ ಅಂಬಾನಿ..!
ಟಿ20 ವಿಶ್ವಕಪ್ ಸರಣಿಯಲ್ಲಿ ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ರೋಹಿತ್ ಶರ್ಮಾ ಅವರ ಆಸ್ತಿ 214 ಕೋಟಿ ರೂ. ಇದು ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯಕ್ಕಿಂತ ತೀರಾ ಕಡಿಮೆ. ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯ ಬರೋಬ್ಬರಿ 1050 ಕೋಟಿ ರೂ.. ವಿರಾಟ್ ಕೊಹ್ಲಿ ಬಿಸಿಸಿಐ, ಟೆಸ್ಟ್, ODI, T20 ಕ್ರಿಕೆಟ್ ಪಂದ್ಯಾವಳಿಯ ವೇತನ, ಬ್ರ್ಯಾಂಡ್ ಒಪ್ಪಂದ, ಜಾಹೀರಾತು, ಸ್ಟಾರ್ಟ್ ಅಪ್ ಹೂಡಿಕೆ ಇತ್ಯಾದಿಗಳ ಮೂಲಕ ಆದಾಯ ಗಳಿಸುತ್ತಾರೆ.
ಆದರೆ ರೋಹಿತ್ ಶರ್ಮಾ ಬಿಸಿಸಿಐ, ಟೆಸ್ಟ್, ಏಕದಿನ, ಟಿ20 ಕ್ರಿಕೆಟ್ ಪಂದ್ಯ, ಬ್ರ್ಯಾಂಡ್ ಡೀಲ್, ಐಪಿಎಲ್ ಸಂಬಳದ ಮೂಲಕ ಗಳಿಸುತ್ತಾರೆ. ಸದ್ಯ ಅವರ ಆಸ್ತಿ ಮೌಲ್ಯ 214 ಕೋಟಿ ರೂ. ಆಗಿದೆ..
ಇದನ್ನೂ ಓದಿ-ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್ ಸ್ಟಾರ್ಸ್..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ