Riyan Parag: ರಾಜಸ್ಥಾನದ ರಿಯಾನ್ ಪರಾಗ್ ಐಪಿಎಲ್ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಅತೀ ಹೆಚ್ಚು ರನ್ ಗಳಿಸಿ, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ರಾಜಸ್ಥಾನವನ್ನು ಗೆಲುವಿನತ್ತ ಮುನ್ನಡೆಸಿದರು. ಕೆಲವು ಪಂದ್ಯಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಅವರು ರಾಜಸ್ಥಾನದ ಗೆಲುವಿನಲ್ಲಿ ಸಿಂಹಪಾಲು ಪ್ರದರ್ಶಿಸಿದರು. 


COMMERCIAL BREAK
SCROLL TO CONTINUE READING

ಐಪಿಎಲ್ ನಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಸುದ್ದಿಯಲ್ಲಿರುವ ರಯಾನ್ ಈಗ ಬೇರೆಯದೇ ಕಾರಣಕ್ಕೆ ಮತ್ತೆ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ... ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದ್ದಾರೆ. ಇದರಿಂದ ಅವರು ವಿವಾದಕ್ಕೆ ಸಿಲುಕುವ ಸಾಧ್ಯತೆಯಿದೆ. 


ಇದನ್ನೂ ಓದಿ-IPL : ಗ್ರೌಂಡ್-ಸ್ಟಾಫ್‌ಗಳಿಗೆ ನಗದು ಬಹುಮಾನ ಘೋಷಿಸಿದ ಬಿಸಿಸಿಐ, ಕಾರ್ಯದರ್ಶಿ ಜಯ್ ಶಾ ಕೃತಜ್ಞತೆ


ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಹೆಸರು ಕಾಣಿಸಿಕೊಂಡಿದೆ. ಇವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.   


ಇನ್ನು ರಿಯಾನ್ ಪರಾಗ್ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಮೈದಾನದಲ್ಲಿ ಕೆಲವು ವಿಚಿತ್ರ ನಡುವಳಿಕೆಗಳಿಂದ ಅವರು ಈ ಹಿಂದೆಯೂ ವಿವಾದಕ್ಕೊಳಗಾಗಿದ್ದರು.  


ಇದನ್ನೂ ಓದಿ-IPL 2024 : ಈ ಟೂರ್ನಿಯಲ್ಲಿ ಯಾವೆಲ್ಲಾ ಪ್ರಶಸ್ತಿ ಯಾರಿಗೆ, ಯಾವ ತಂಡಕ್ಕೆ ಕಂಪ್ಲೀಟ್ ಲಿಸ್ಟ್ ಇಲ್ಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.