SRH ತಂಡದ ಮೇಲೆ ಅಸಮಾಧಾನ ಹೊರಹಾಕಿದ ಸಾನಿಯಾ ಮಿರ್ಜಾ ತಂದೆ..!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಸೀಸನ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಮತ್ತೊಮ್ಮೆ ಸೋಲಿನೊಂದಿಗೆ ತಮ್ಮ ಟೂರ್ನಿಯ ಅಭಿಯಾನವನ್ನು ಪ್ರಾರಂಭಿಸಿದೆ.
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಸೀಸನ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಮತ್ತೊಮ್ಮೆ ಸೋಲಿನೊಂದಿಗೆ ತಮ್ಮ ಟೂರ್ನಿಯ ಅಭಿಯಾನವನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: IPL 2021 SRH vs RCB: ಸೋಲಿನ ಹಂತದಲ್ಲಿದ್ದ ತಂಡವನ್ನು ಗೆಲುವಿನತ್ತ ಕೊಂಡೊಯ್ದ ವಿರಾಟ್ ಕೊಹ್ಲಿ ನಡೆ
Royal Challengers Bangalore) ವಿರುದ್ಧ ಆರು ರನ್‌ಗಳಿಂದ ಸೋತಿದೆ.ಅವರು ಭಾನುವಾರ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಸೋಲನ್ನು ಅನುಭವಿಸಿದ್ದರು.ಇತ್ತೀಚಿನ ಫಲಿತಾಂಶಗಳು ಹೈದರಾಬಾದ್ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಅಸಮಾಧಾನವನ್ನು ಉಂಟು ಮಾಡಿವೆ.ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL21: RCB ಗೆಲುವಿನ ಅದೃಷ್ಟವನ್ನು ಬದಲಾಯಿಸಿದ ಆ ಒಂದು ಓವರ್ ..!
"ಯಾವುದೇ ಸ್ಥಳೀಯ ಆಟಗಾರನನ್ನು ಎಸ್‌ಆರ್‌ಹೆಚ್‌ನಲ್ಲಿ ಆಯ್ಕೆ ಮಾಡುವಷ್ಟು ಉತ್ತಮರೆಂದು ಪರಿಗಣಿಸಲಾಗಿಲ್ಲ. ಹೈದರಾಬಾದ್ ಪಂದ್ಯಗಳನ್ನು ಆತಿಥ್ಯ ವಹಿಸಲು ಸುರಕ್ಷಿತ ಸ್ಥಳವೆಂದು ಅವರು ಭಾವಿಸಿಲ್ಲ .ಆದರೆ ಇನ್ನೊಂದೆಡೆಗೆ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಪಂದ್ಯವನ್ನು ನಡೆಸಲಾಗುತ್ತಿದೆ.ಎಸ್‌ಆರ್‌ಹೆಚ್ ಕೆಲವು ಗೆಲುವುಗಳು ಮತ್ತು ಕ್ಷೀಣಿಸುತ್ತಿರುವ ಸ್ಥಳೀಯ ಬೆಂಬಲದೊಂದಿಗೆ ಕೊನೆಗೊಳ್ಳುತ್ತದೆ ಎಂದು ತೋರುತ್ತಿದೆ. ಆದ್ದರಿಂದ ಇದು ಆತ್ಮಾವಲೋಕನ ಮಾಡುವ ಸಮಯ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.