IND vs SA: ಸಿಕ್ಸರ್ ಭಾರಿಸವ ಭರದಲ್ಲಿ ಮಹಿಳೆಯ ದವಡೆ ಒಡೆದ ಸಂಜು! ಸ್ಟೇಡಿಯಂನಲ್ಲಿ ನೋವು ತಾಳಲಾರದೆ ಕಣ್ಣೀರಿಟ್ಟ ಮಹಿಳೆ!! ವಿಡಿಯೋ
Sanju Samson: ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ವಿಧ್ವಂಸಕ ಶತಕ ಸಿಡಿಸಿದರು, ಈ ಮೂಲಕ ಅವರು ದಕ್ಷಿಣ ಆಫ್ರಿಕಾದ ಬೌಲರ್ಗಳ ಬೆವರಿಳಿಸಿದರು, ಅಷ್ಟೆ ಅಲ್ಲ ಸಿಕ್ಸರ್ ಭಾರಿಸುವ ಭರದಲ್ಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಮಹಿಳಾ ಅಭಿಮಾನಿಯ ದವಡೆಯನ್ನು ಹೊಡೆದರು.
Sanju Samson: ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ವಿಧ್ವಂಸಕ ಶತಕ ಸಿಡಿಸಿದರು, ಈ ಮೂಲಕ ಅವರು ದಕ್ಷಿಣ ಆಫ್ರಿಕಾದ ಬೌಲರ್ಗಳ ಬೆವರಿಳಿಸಿದರು, ಅಷ್ಟೆ ಅಲ್ಲ ಸಿಕ್ಸರ್ ಭಾರಿಸುವ ಭರದಲ್ಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಮಹಿಳಾ ಅಭಿಮಾನಿಯ ದವಡೆಯನ್ನು ಹೊಡೆದರು.
ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ನೋಡಿ ವಿರೋಧಿ ತಂಡದ ಆಟಗಾರರು ಸುಸ್ತಾಗಿದ್ದರು, ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಸಂಜು ಫೀಲ್ಡ್ನಲ್ಲಿದ್ದವರನ್ನು ನಿಬ್ಬೆರಗಾಗಿಸಿದ್ದರು, ಆದರೆ ಹೀಗೆ ಬೀಸಿದ ಒಂಸು ಸಿಕ್ಸರ್ನ ಚೆಂಡೊಂದು ನೇರವಾಗಿ ಹೋಗಿ ಪಂದ್ಯ ವೀಕ್ಷಿಸಲು ಕೂತಿದ್ದ ಮಹಿಳಾ ಅಭಿಮಾನಿಯ ದವಡೆಗೆ ಒಡೆಯಿತು, ಇದರಿಂದ ನೋವು ತಾಲಲಾಗದೆ ಮಹಿಳೆ ಜೋರಾಗಿ ಅಳಲು ಪ್ರಾರಂಭಿಸಿದ್ದರು.
ಸದ್ಯ ಈ ದೃಶ್ಯಗಳು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗೆ ಪೆಟ್ಟು ಬಿದ್ದಿರುವುದನ್ನು ಅರಿತು ಸಂಜು ಸ್ಯಾಮ್ಸನ್ ಕ್ಷಮೆ ಯಾಚಿಸಿದ್ದಾರೆ.
ಟ್ರಿಸ್ಟಾನ್ ಸ್ಟಬ್ಸ್ ಎಸೆದ 10ನೇ ಓವರ್ನ ಚೆಂಡಿಗೆ ಬ್ಯಾಟ್ ಬೀಸಿದ ಸಂಜು ನೇರವಾಗಿ ಸಿಕ್ಸರ್ ಒಡೆದರು, ಈ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭದ್ರತಾ ಅಧಿಕಾರಿಯ ಕಡೆಗೆ ಹಾರಿ ಹೋಯಿತು, ಇದನ್ನು ಭದ್ರತಾ ಅಧಿಕಾರಿ ಹಿಡಿಯಲು ಪ್ರಯತ್ನಿಸಿದರಾದರೂ, ಚೆಂಡು ಅವರ ಕೈಗೆ ತಾಗಿ ಪಕ್ಕದಲ್ಲಿದ್ದ ಮಹಿಳಾ ಅಭಿಮಾನಿಯ ದವಡೆಗೆ ಬಡಿದಿದೆ. ಚೆಂಡು ಬಲವಾಗಿ ಬಡಿದಿದ್ದರಿಂದ ನೋವು ತಡೆದುಕೊಳ್ಳಲಾಗದೆ ಕಣ್ಣೀರಿಟ್ಟರು.
ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಜೊತೆಯಾಟವಾಡಿ, ಈ ಜೋಡಿ ಶತಕ ಸಿಡಿಸುವ ಮೂಲಕ ಭಾರತ ತಂಡ ಬೃಹತ್ ಮೊತ್ತವನ್ನು ಕಲೆಹಾಕಲು ಸಹಾಯ ಮಾಡಿದ್ದರು, ಪಂದ್ಯದ ಅಂತ್ಯದ ವೇಳೆಗೆ ಟೀಂ ಇಂಡಿಯಾ ತಂಡ 283 ರನ್ ಕಲೆಹಾಕಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.