Shreyas Iyer Catch: ವಿಶಾಖಪಟ್ಟಣಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಎರಡನೇ ಪಂದ್ಯ (IND vs ENG 2 ನೇ ಟೆಸ್ಟ್) ನಡೆಯುತ್ತಿದ್ದು, ಆಂಗ್ಲ ಓಪನರ್ ಝಾಕ್ ಕ್ರಾಲಿ ಮೈದಾನಕ್ಕೆ ಬರುತ್ತಿದ್ದಂತೆ ಅಬ್ಬರಿಸಲು ಶುರು ಮಾಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Apple iPhone 14 ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್ !ರಿಯಾಯಿತಿ ನಂತರ ಉಳಿಸಬಹುದು ಇಷ್ಟು ದೊಡ್ಡ ಮೊತ್ತ 


ಬಿರುಸಿನ ಇನ್ನಿಂಗ್ಸ್‌’ನಲ್ಲಿ ಕ್ರಾಲಿ 11 ಬೌಂಡರಿ ಮತ್ತು 2 ಸಿಕ್ಸರ್‌’ಗಳ ಸಹಿತ ಒಟ್ಟು 76 ರನ್ ಗಳಿಸಿ ಆತಿಥೇಯ ತಂಡದ ಪಾಳೆಯದಲ್ಲಿ ಸಂಚಲನ ಮೂಡಿಸಿದ್ದರು. ಇದೇ ವೇಳೆ ಒಂದೆಡೆ ಕ್ರೌಲಿ ರನ್ ಗಳಿಸುತ್ತಿದ್ದರೆ, ಮತ್ತೊಂದೆಡೆ ಶ್ರೇಯಸ್ ಆಕರ್ಷಕ ಕ್ಯಾಚ್ ಹಿಡಿದು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟರು.


ವಿಡಿಯೋ ನೋಡಿ:


ಬಾಳೆ ಎಲೆ ಹಲ್ವಾ ಟ್ರೈ ಮಾಡಿದ್ದೀರಾ? 10 ನಿಮಿಷದಲ್ಲಿ ಸುಲಭವಾಗಿ ತಯಾರಿಸಿಬಹುದಾದ ಸೂಪರ್ ಸ್ವೀಟ್


ಭಾರತ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಯಶಸ್ವಿ ಜೈಸ್ವಾಲ್ ಅವರ ಬಿರುಸಿನ ದ್ವಿಶತಕದ ಆಧಾರದ ಮೇಲೆ ತಮ್ಮ ಮೊದಲ ಇನ್ನಿಂಗ್ಸ್‌’ನಲ್ಲಿ 396 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಕ್ರಾಲಿ ತಂಡಕ್ಕೆ ಅದ್ಭುತ ಆರಂಭ ನೀಡಿ 76 ರನ್ ಗಳಿಸಿದರು. ಆದರೆ, ಸುದ್ದಿ ಬರೆಯುವ ಹೊತ್ತಿಗೆ ಆಂಗ್ಲರ ತಂಡ 142 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.