Indian Cricket Team: ಟೀಂ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಆಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಹಿಂದಿನ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ನಿಮಿಷದಲ್ಲಿ ಕರಗಿಸುತ್ತೆ ಈ ಹಣ್ಣು: ಒಂದು ತುಂಡು ತಿಂದರೆ ಸಾಕು ಕಿಡ್ನಿಸ್ಟೋನ್ ಕೂಡಾ ಪುಡಿಯಾಗಿ ಹೊರಬರುತ್ತದೆ!


ಕಾನ್ಪುರದಲ್ಲಿ ನಡೆದ ತನ್ನ ಎರಡನೇ ಟೆಸ್ಟ್ ಪಂದ್ಯವನ್ನು ಭಾರತವು ಅತ್ಯಂತ ಅದ್ಭುತವಾದ ರೀತಿಯಲ್ಲಿ ಗೆದ್ದಿತು. ಈ ಗೆಲುವಿನ ಶ್ರೇಯವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಅನೇಕರು ನೀಡುತ್ತಿದ್ದಾರೆ. ಇದನ್ನು ಒಪ್ಪದ ಸುನೀಲ್ ಗವಾಸ್ಕರ್, ಆ ಜನರು ಗಂಭೀರ್ ಅವರ ಕಾಲಡಿಯನ್ನು ನೆಕ್ಕುತ್ತಿದ್ದಾರೆ ಎಂದು ಕೆಳಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.


ಟೀಂ ಇಂಡಿಯಾ ಕಾನ್ಪುರ ಟೆಸ್ಟ್ ಪಂದ್ಯವನ್ನು ಮೂರು ದಿನಗಳಲ್ಲಿ ಗೆದ್ದಿದೆ. ಈ ಮಳೆ ಬಾಧಿತ ಪಂದ್ಯದ ಮೊದಲ ದಿನ ಕೇವಲ 35 ಓವರ್‌ಗಳು ಮಾತ್ರ ನಡೆದಿದ್ದು, ಎರಡನೇ ಮತ್ತು ಮೂರನೇ ದಿನಗಳಲ್ಲಿ ಒಂದೇ ಒಂದು ಎಸೆತವನ್ನು ಎಸೆಯಲಾಗಲಿಲ್ಲ. ಇದರ ನಡುವೆಯೂ ಭಾರತ ಆಕ್ರಮಣಕಾರಿ ಪ್ರದರ್ಶನ ತೋರಿ ನಾಲ್ಕು ಮತ್ತು ಐದನೇ ದಿನಗಳಲ್ಲಿ ಅಮೋಘ ಆಟವಾಡಿ ಪಂದ್ಯವನ್ನು ಗೆದ್ದುಕೊಂಡಿತು. ಅನೇಕರು ಈ ಗೆಲುವಿನ ಶ್ರೇಯವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ನೀಡುತ್ತಿದ್ದರು. ಇದರ ವಿರುದ್ಧವೇ ಸುನಿಲ್ ಗವಾಸ್ಕರ್ ಕೋಪಗೊಂಡಿದ್ದರು.


ಇದನ್ನೂ ಓದಿ: ಬಿಗ್‌ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ವೋಟ್‌ ಎಷ್ಟು?


ಕಾನ್ಪುರ ಟೆಸ್ಟ್‌ನಲ್ಲಿ ಭಾರತದ ತಂತ್ರಗಾರಿಕೆಗಾಗಿ ಗಂಭೀರ್‌ಗೆ ಮನ್ನಣೆ ಸಿಕ್ಕಿರುವುದಕ್ಕೆ ಗವಾಸ್ಕರ್ ಅವರು 'ಸ್ಪೋರ್ಟ್‌ಸ್ಟಾರ್' ಅಂಕಣದಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.