T20 World Cup 2022: ಇಂದು ಟಿ20 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಈ ರಣರೋಚಕ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಸದ್ಯ ಈ ಪಂದ್ಯದ ಟಾಸ್ ನಡೆದಿದ್ದು, ಇಂಗ್ಲೆಂಡ್ ಪಡೆ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಾನಿಯಾ-ಶೋಯೆಬ್‌ ಡೈವೋರ್ಸ್‌ಗೆ ಕಾರಣವಾದ್ಳಾ ಈ ಪಾಕ್‌ ಸುಂದರಿ..!


ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಭೀತಿಯಿದ್ದು, ಸದ್ಯ ಪಂದ್ಯದ ಟಾಸಿಂಗ್ ಮುಗಿದಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಹೀಗಿರಲಿವೆ.


ಇಂಗ್ಲೆಂಡ್: ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಸ್ಟೋಕ್ಸ್, ಅಲಿ, ಲಿವಿಂಗ್ ಸ್ಟೋನ್ಸ್, ಬ್ರೂಕ್ಸ್, ಸಾಲ್ಟ್, ಕರಣ್, ವೋಕ್ಸ್, ವುಡ್, ಆದಿಲ್ ರಶೀದ್


ಇದನ್ನೂ ಓದಿ: KL Rahul : ರಾಹುಲ್ ಬದಲಿಗೆ ಹೊಸ ಓಪನರ್? ಈತ ಸೆಹ್ವಾಗ್ ತರ ಸ್ಫೋಟಕ ಬ್ಯಾಟ್ಸ್‌ಮನ್!


ಪಾಕಿಸ್ತಾನ: ಬಾಬರ್ ಆಜಮ್, ರಿಜ್ವಾನ್, ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಶಾದಾಬ್ ಖಾನ್, ನವಾಜ್, ಇಮಾದ್ ವಾಸಿಂ, ಶಾಹೀನ್ ಅಫ್ರಿದಿ, ನಸೀಮ್ ಶಾ, ರವೂಫ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್