South Africa vs Nepal: ಕಿಂಗ್ಸ್‌ ಟೌನ್‌ನಲ್ಲಿ ಶನಿವಾರ(15-06-2024) ನೇಪಾಳ ಹಾಗೂ ದಕ್ಷಿಣ ಆಫರಿಕಾ ನಡಿವಿನ ಪಂದ್ಯದಲ್ಲಿ ಹರಿಣಗಳ ವಿರುದ್ಧ ಕಾದಾಟ ನಡಿಸಿದ ನೇಪಾಳ ತಂಡ ಮಂಡಿಯೂರಿದೆ.


COMMERCIAL BREAK
SCROLL TO CONTINUE READING

ಐಸಿಸಿ 2024ರ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ 116 ರನ್‌ ಕಲೆಹಾಕಿತ್ತು. 116 ರನ್‌ಗಳ ಟಾರ್ಗೆಟ್‌ ಬಿನ್ನಟ್ಟಿದ್ದ ನೇಪಾಳ ಪಡೆ ಕೊನೆಯ ಗಳಿಗೆ ವರೆಗೂ ಕಾದಾಡಿ ಕೇವಲ ಒಂದು ರನ್‌ ಅಂತರದಿಂದ ಸೋಲು ಅನುಭವಿಸಿದೆ.


ಇದನ್ನೂ ಓದಿ: T 20 Worldcup 2024: ಮಳೆಯಿಂದ ಮಾಸಿಹೋಯ್ತು ಪಾಕಿಸ್ತಾನದ ವಿಶ್ವಕಪ್‌ ಕನಸು..!


116 ರನ್‌ಗಳ ಟಾರ್ಗೆಟ್‌ ನೀಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೇಪಾಳ 114 ರನ್‌ ಗಳಿಸಿತ್ತು. ಈ ಮೂಲಕ ಕೇವಲ ಒಂದು ಅಂಕದ ಅಂತರದಿಂದ ನೇಪಾಳ ತಂಡ ಕೊನೆಯವರೆಗೂ ಸೌತ್‌ ಆಫ್ರಿಕಾ ತಂಡದ ವಿರುದ್ಧ ಕಾದಾಡಿ ಸೋತಿದೆ. 


ಇನ್ನೂ ನಾಲ್ಕರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಸೌತ್‌ ಆಫ್ರಿಕಾ ತಂಡ ಸೂಪರ್‌ 8ಕ್ಕೆ ಪ್ರವೇಶಸುವ ಅವಕಾಶವನ್ನು ಜೀವಂತವಾಗಿ ಉಳಿಸಿಕೊಂಡಿದೆ. ನೇಪಾಳ ತಂಡ ಪಂದ್ಯ ಸೋಲುವ ಮೂಲಕ ಟೂರ್ನಿಯಿಂದ ಔಟ್‌ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.