T 20 Worldcup 2024: ಟಿ20 ವಿಶ್ವಕಪ್‌ 2024ರ ಪಂದ್ಯದಲ್ಲಿ ಸದ್ಯಕ್ಕೆ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ. ಸ್ಟಾರ್‌ ತಂಡಗಳೂ ಕೂಡ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗುತ್ತಿವೆಯಾ? ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ಕೀನ್ಯಾದ ಮಾಜಿ ಆಟಗಾರ ಉಗಾಂಡ ತಂಡದ ಆಟಗಾರನನ್ನು ಈ ಕುರಿತು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಶೀಘ್ರಾವೇ ಅವರು ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಈ ಕುರಿತು ದೂರು ಸಲ್ಲಿಸಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.


ಇದನ್ನೂ ಓದಿ: T20 world cup 2024: ಭಾರತದ ಸೂಪರ್‌ 8ರ ಕನಸ್ಸಿಗೆ ಭಾರಿ ದೊಡ್ಡ ಅಘಾತ..!


ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ(PTI) ವರದಿ ಮಾಡಿರುವ ಪ್ರಕಾರ ಗಯಾನದಲ್ಲಿ ನಡೆದ ಟಿ 20 ವಿಶ್ವಕಪ್‌ನ ಪಂದ್ಯದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ತಕ್ಷಣವೇ ಆಕ್ಷನ್‌ ತೆಗೆದುಕೊಂಡಿರುವ ಐಸಿಸಿಯ ಭ್ರಷ್ಟಾಚಾರ-ವಿರೋಧಿ ಘಟಕ 'ಮ್ಯಾಚ್-ಫಿಕ್ಸಿಂಗ್' ಕುರಿತು ಎಲ್ಲಾ ತಂಡಗಳಿಗೆ ಎಚ್ಚರಿಕೆ ನೀಡಿದೆ. ಅದಷ್ಟೆ ಅಲ್ಲದೆ ಐಸಿಸಿ ಎಲ್ಲಾ ಸಹವರ್ತಿ ರಾಷ್ಟ್ರಗಳಿಗೆ ಸುತ್ತೋಲೆ ಹೊರಡಿಸಿದೆ.


ಸದ್ಯಕ್ಕೆ ಬುಕ್ಕಿಯಿಂದ ಸಂಪರ್ಕಿಸಲ್ಪಟ್ಟಿರುವ ಆಟಗಾರ ಇದನ್ನು ಶೀಘ್ರವೇ ಐಐಸಿಗೆ ರಿಫರ್ಟ್‌ ಮಾಡಡಬೇಕು. ರಿಪೋರ್ಟ್‌ ಮಾಡಲು ಆಟಗಾರ ವಿಫಲರಾದಲ್ಲಿ, ಅವರನ್ನೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪದಡಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಅದಷ್ಟೆ ಅಲ್ಲದೆ ಕ್ರಿಕೆಟ್‌ನಿಂದ "ಆಜೀವ ನಿಷೇಧ'ವನ್ನು ಆ ಆಟಗಾರನ ಮೇಲೆ ಹೇರಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.