ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಎರಡು ಬಾರಿ ಗೆದ್ದಿವೆ. ಈ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಬಿಟ್ಟು ಕೊಟ್ಟಿತ್ತು ಈ ಮೂಲಕ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ತಂಡಕ್ಕೆ  172 ರನ್‌ಗಳ  ಗೆಲುವಿನ ಗುರಿಯನ್ನು ನೀಡಿತ್ತು 


COMMERCIAL BREAK
SCROLL TO CONTINUE READING

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ಗೆ ಟಾಸ್ ರಾತ್ರಿ 8.50 ಕ್ಕೆ ನಡೆಯಿತು, ಆದರೆ ಪಂದ್ಯ ಬಗನ್ ಗಯಾನಾದಲ್ಲಿ ರಾತ್ರಿ 9.15 ರಿಂದ  ಮಳೆ ಪ್ರಾರಂಭವಾಗಿ ಮಳೆಗೆ ಅಡ್ಡಿಯಾಯಿತು ಇದರಿಂದ ಮತ್ತೆ ಪಂದ್ಯವು ರಾತ್ರಿ 11.10 ಕ್ಕೆ ಪ್ರಾರಂಭವಾಯಿತು ಆಗ ಭಾರತ 8 ಓವರ್‌ಗಳಲ್ಲಿ 65/2 ಗಳಿಸಿತ್ತು.


ಇದನ್ನು ಓದಿ : ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!! 


ಭಾರತದ ಪರ ರೋಹಿತ್ ಶರ್ಮಾ ಸತತ ಅರ್ಧಶತಕ (39 ಎಸೆತಗಳಲ್ಲಿ 57) ಮತ್ತು ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಗಳಿಸಿದರು. ಹಾರ್ದಿಕ್ 23 ಪ್ರಮುಖ ರನ್ ಗಳಿಸಿದರು.ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ ಮೂರು ವಿಕೆಟ್ ಪಡೆದರೆ, ರೀಸ್ ಟೋಪ್ಲಿ, ಜೋಫ್ರಾ ಆರ್ಚರ್, ಸ್ಯಾಮ್ ಕರ್ರಾನ್ ಮತ್ತು ಆದಿಲ್ ರಶೀದ್ ತಲಾ ಒಂದು ವಿಕೆಟ್ ಪಡೆದರು.


10 ಸಾವಿರದೊಳಗೆ ಉತ್ತಮ ಕ್ಯಾಮೆರಾವುಳ್ಳ ಮೊಬೈಲ್ ಹುಡುಕುತ್ತಿದ್ದೀರಾ, ಹಾಗಾದ್ರೆ ಇಲ್ಲಿವೆ ಕೆಲವು ಆಯ್ಕೆಗಳು!! 


ಕೊನೆಗೆ 103 ರನ್ ಗಳನ್ನು ಬಾರಿಸುವಾಗ ತಂಡವು ಕೊನೆಯ ಅಂಕವನ್ನು ಕಳೆದುಕೊಂಡಿತು. ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮಾಡಿದ ಭಾರತದ ಬೌಲಿಂಗ್ ಪಡೆಯಲ್ಲಿ ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದುಕೊಂಡರು ಹಾಗೂ ಜಸ್ಪ್ರೀತ್ ಬೂಮ್ರಾ 2  ವಿಕೆಟ್ ಪಡೆದುಕೊಂಡರು.  ಆದರೆ ಕೊನೆಯಲ್ಲಿ 172 ರನ್ ಗಳಲ್ಲಿ 103 ರನ್ ಗಳಿಸುವ ಮೂಲಕ ಆಲೌಟ್ ಆಗಿ, 68 ರನ್ ಗಳಿಂದ ಇಂಗ್ಲೆಂಡ್ ತಂಡ ಸೋಲನ್ನು ಅನುಭವಿಸಿತು. 


ನಾಳೆ (ಜೂನ್ 29) ರಂದು ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್, ನ್ಯೂಜಿಲ್ಯಾಂಡ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡ ಮುಖಾಮುಖಿಯಾಗಲಿದ್ದು, ಸಂಜೆ  8ಗಂಟೆಗೆ ಪಂದ್ಯ ಆರಂಭವಾಗಲಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.