Rohit Sharma-Virat Kohli: ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಎರಡನೇ ಸಂಚಿಕೆಯಲ್ಲಿ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅತಿಥಿಗಳಾಗಿ ಆಗಮಿಸಿದರು. ಈ ಇಬ್ಬರೂ ಕ್ರಿಕೆಟಿಗರು ಕಪಿಲ್ ಶರ್ಮಾ ಅವರೊಂದಿಗೆ ಮನಬಿಚ್ಚಿ ಮಾತನಾಡಿದರು. ಇದೇ ವೇಳೆ.. ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.. 


COMMERCIAL BREAK
SCROLL TO CONTINUE READING

ಇನ್ನು ಅನುಷ್ಕಾ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅನೇಕ ಬಾರಿ ಕ್ರೀಡಾಂಗಣದಲ್ಲಿ ಒಟ್ಟಿಗೆ ಪಂದ್ಯವನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ.. ಆದರೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಕಗಳಿವೆ ಎನ್ನಲಾಗಿತ್ತು.. ಅಲ್ಲದೇ ಇವರಿಬ್ಬರ ನಡುವಿನ ಮನಸ್ತಾಪ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದೀಗ ರಿತಿಕಾ ಸಜ್ದೇ ಅವರ ಉತ್ತರದ ನಂತರ ಅಂತಹದ್ದೇನೂ ಇಲ್ಲ ಎಂಬುದು ಸ್ಪಷ್ಟವಾಗಿದೆ.


South Actor: ಪ್ರಭಾಸ್‌, ಶಾರುಖ್‌, ಇಬ್ಬರೂ ಅಲ್ಲ.. ಒಂದು ಸಿನಿಮಾಗೆ 280 ಕೋಟಿ ರೂ ಸಂಭಾವನೆ ಪಡೆಯುವ ಸ್ಟಾರ್‌ ಈತ!!
 
ಕಪಿಲ್‌ ಶರ್ಮಾ ಶೋನಲ್ಲಿ ಕಪಿಲ್‌ ರಿತಿಕಾ ಅವರಿಗೆ "ರೋಹಿತ್ ಕ್ರೀಡಾಂಗಣದಲ್ಲಿ ಔಟಾದಾಗ ಅನುಷ್ಕಾ ಶರ್ಮಾ ಆಗ ಅದರ ಬಗ್ಗೆ ಕೀಟಲೆ ಮಾಡಿದ್ದಾರೆ.. ಇದಾದ ನಂತರ ನಿಮ್ಮಿಬ್ಬರಿಗೂ ಜಗಳವಾಗಿದೆಯಾ? ಎಂದು ಕೇಳಿದರು.. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್‌ ಪತ್ನಿ ರೋಹಿತ್ ಬ್ಯಾಟಿಂಗ್ ಮಾಡುವಾಗ ನಾನು ಯಾರೊಂದಿಗೂ ಮಾತನಾಡುವುದಿಲ್ಲ. ಹೀಗಾಗಿ ಅಲ್ಲಿ ಯಾವುದೇ ಜಗಳದ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದಿದ್ದಾರೆ.. 


ಇನ್ನು ಇದೇ ವೇಳೆ ಶ್ರೇಯಸ್ ಅಯ್ಯರ್ ಅವರಿಂದ ಬಹಳಷ್ಟು ವಿಷಯಗಳನ್ನು ಕಪಿಲ್‌ ಶರ್ಮಾ ಬಾಯಿಬಿಡಿಸಿದ್ದಾರೆ.. ಶ್ರೇಯಸ್ ಒಂದು ದೊಡ್ಡ ಸೀಕ್ರೆಟ್‌ನ್ನು ಸಹ ರಿವೀಲ್ ಮಾಡಿದ್ದಾರೆ.. ಅದೇನೆಂದರೆ ಅವರು ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದಾಗ ಸ್ಟ್ಯಾಂಡ್‌ನಲ್ಲಿ ತಾನು ಒಂದು ಹುಡುಗಿಯನ್ನು ನೋಡಿ ತುಂಬಾ ಇಷ್ಟಪಟ್ಟಿದ್ದೆ.. ಆಕೆಯನ್ನು ಫೇಸ್‌ಬುಕ್‌ನಲ್ಲಿ ಹುಡುಕಲು ಪ್ರಯತ್ನಿಸಿದೆ.. ಆದರೆ ಆ ಹುಡುಗಿ ಯಾರೆಂದು ನನಗೆ ಗೊತ್ತೆ ಆಗಲಿಲ್ಲ" ಎಂದು ಹೇಳಿಕೊಂಡಿದ್ದಾರೆ.. 


ಇದನ್ನೂ ಓದಿ-ಸಂಗೀತಾ ಶೃಂಗೇರಿ ದಿನಕ್ಕೆ 7 ಸಲ ಇದನ್ನು ಮಾಡಲೇ ಬೇಕಂತೆ.. ಬಿಗ್ ಬಾಸ್ ಬ್ಯೂಟಿ ಹಾಟ್ ಸೀಕ್ರೆಟ್ ರಿವೀಲ್ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.